Site icon Vistara News

G20 Summit 2023: ಮೋದಿ ಆಹ್ವಾನದಿಂದ ಸಮಾರೋಪದವರೆಗೆ; ಜಿ20 ಮೋಡಿ, ಚಿತ್ರಗಳಲ್ಲಿ ನೋಡಿ

G20 Summit 2023

G20 Summit 2023 Meeting Concludes; Here Are Some Important Photos

ನವದೆಹಲಿ: ರಾಷ್ಟ್ರ ರಾಜಧಾನಿಯ ಭಾರತ ಮಂಟಪದಲ್ಲಿ ಎರಡು ದಿನ ಅದ್ಧೂರಿಯಾಗಿ ನಡೆದ ಜಿ20 ಶೃಂಗಸಭೆಯು (G20 Summit 2023) ಸಮಾರೋಪಗೊಂಡಿದೆ. ಹತ್ತಾರು ಸಭೆಗಳು, ದ್ವಿಪಕ್ಷೀಯ ಚರ್ಚೆ, ನಿರ್ಣಯ ಸೇರಿ ಹಲವು ಚಟುವಟಿಕೆಗಳು ಭಾರತ ಮಂಟಪವನ್ನು ರಂಗೇರಿಸಿದ್ದವು. ನರೇಂದ್ರ ಮೋದಿ ಅವರು ಜಾಗತಿಕ ನಾಯಕರನ್ನು ಆಹ್ವಾನಿಸಿದ್ದರಿಂದ ಹಿಡಿದು ಸಮಾರೋಪ ಸಮಾರಂಭದವರೆಗಿನ ಪ್ರಮುಖ ಫೋಟೊಗಳು ಇಲ್ಲಿವೆ.

ಇದನ್ನೂ ಓದಿ: G20 Summit 2023: ಹೆಂಡತಿ ಗಂಡನ ಟೈ ಫಿಕ್ಸ್‌ ಮಾಡಿದ್ಲು, ಗಂಡ ಆಕೆಗೆ ಕೊಡೆ ಹಿಡಿದ, ಪರ್‌ಫೆಕ್ಟ್‌ ಜೋಡಿ ಅಂದ್ರು ಜನ!

Exit mobile version