Site icon Vistara News

G20 Summit 2023: ಜಿ20 ಶೃಂಗಸಭೆಗೆ ವಿಶ್ವದ ನಾಯಕರನ್ನು ಮೋದಿ ಸ್ವಾಗತಿಸಿದ್ದು ಹೇಗೆ? ಫೋಟೊಗಳು ಇಲ್ಲಿವೆ

Narendra Modi Welcomes Joe Biden

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜಿ 20 ಶೃಂಗಸಭೆಗೆ ಅದ್ಧೂರಿಯಾಗಿ ಚಾಲನೆ ದೊರೆತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರನ್ನು ಸ್ವಾಗತಿಸಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಂದ ಹಿಡಿದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ಭಾರತ ಮಂಟಪಕ್ಕೆ ಸ್ವಾಗತಿಸಿದರು. ಮೋದಿ ಸ್ವಾಗತಿಸಿದ ಪ್ರಮುಖ ನಾಯಕರ ಫೋಟೊಗಳು ಇಲ್ಲಿವೆ.

ಭಾರತ ಮಂಟಪಕ್ಕೆ ಆಗಮಿಸಿದ ಜೋ ಬೈಡೆನ್‌

ಸೌದಿ ಅರೇಬಿಯಾ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸಲ್ಮಾನ್

ಚೀನಾ ಪ್ರಧಾನಿ ಲಿ ಕಿಯಾಂಗ್

ಇದನ್ನೂ ಓದಿ: G20 Summit LIVE Updates: ‘ಅನುಭವ ಮಂಟಪ’ದಂತಾದ ದೆಹಲಿಯ ‘ಭಾರತ ಮಂಟಪ’; ಜೋ ಬೈಡೆನ್‌ ಸೇರಿ ವಿಶ್ವ ನಾಯಕರನ್ನು ಸ್ವಾಗತಿಸಿದ ಮೋದಿ

Exit mobile version