Site icon Vistara News

G7 Summit | ಪ್ರಧಾನಿ ಮೋದಿ ಹಾಗೂ ವಿಶ್ವದ ವಿವಿಧ ದೇಶಗಳ ನಾಯಕರ ಭೇಟಿಯ ಸುಂದರ ಚಿತ್ರಗಳು

G7 Summit

ನವದೆಹಲಿ: ಜರ್ಮನಿಯಲ್ಲಿ ನಡೆದ 48ನೇ ಜಿ7 ಶೃಂಗಸಭೆಯಲ್ಲಿ (G7 Summit in Germany) ಪ್ರಧಾನಿ ನರೇಂದ್ರ ಮೋದಿ ಯುಎಸ್‌ ಅಧ್ಯಕ್ಷ ಜೋ ಬೈಡೆನ್‌, ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಗೂ ವಿಶ್ವದ ಪ್ರಮುಖ ದೇಶಗಳ ನಾಯಕರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ಕಳೆದ ಸೌಹಾರ್ದಯುತ ಕ್ಷಣಗಳ ಕೆಲವು ದೃಶ್ಯಗಳು ಇಲ್ಲಿವೆ.

ಇದನ್ನೂ ಓದಿ: G7 summit: ಜರ್ಮನಿಯಲ್ಲಿ ಫ್ರೆಂಚ್‌ ಅಧ್ಯಕ್ಷರ ಜತೆ ಮೋದಿ ಚಾಯ್‌ ಪೆ ಚರ್ಚಾ!

Exit mobile version