Site icon Vistara News

New Year 2023 | ಹೊಸ ಸಂವತ್ಸರವನ್ನು ಸ್ವಾಗತಿಸಿದ ಭಾರತ, ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಸಂಭ್ರಮದ ಕ್ಷಣಗಳು ಇಲ್ಲಿವೆ

India Gate New Year

ಬೆಂಗಳೂರು: ಕಳೆದ ಎರಡು ವರ್ಷದಿಂದ ಕೊರೊನಾ ಬಿಕ್ಕಟ್ಟಿನಿಂದಾಗಿ ಹೊಸ ವರ್ಷದ ಸಂಭ್ರಮವನ್ನು ಹೆಚ್ಚಾಗಿ ಆಚರಿಸದ ದೇಶದ ಜನ ಈ ಬಾರಿ ಅದ್ಧೂರಿಯಾಗಿ ಹೊಸ ಸಂವತ್ಸರವನ್ನು ಸ್ವಾಗತಿಸಿದರು. ದೇಶದೆಲ್ಲೆಡೆ ಪಟಾಕಿ ಸಿಡಿಸಿ, ಬೆಳಕಿನ ಚಿತ್ತಾರ ಮೂಡಿಸಿ, ನಗುವಿನಿಂದ ಹೊಸ ವರ್ಷಕ್ಕೆ ದೇಶ ಕಾಲಿಟ್ಟಿದೆ. ದೇಶದೆಲ್ಲೆಡೆ ಹೊಸ ವರ್ಷದ ಸಂಭ್ರಮ ಹೇಗಿತ್ತು ಎಂಬುದರ ಚಿತ್ರಗಳು ಇಲ್ಲಿವೆ.

ಬೆಂಗಳೂರಿನ ಬ್ರಿಗೇಡ್‌ನಲ್ಲಿ ಯುವತಿಯರ ಸಂಭ್ರಮ.
ದೆಹಲಿಯ ಇಂಡಿಯಾ ಗೇಟ್‌ ಬಳಿ ಹೊಸ ವರ್ಷದ ಸಂತಸ.
ಚೆನ್ನೈನಲ್ಲಿ ನೃತ್ಯದ ಮೂಲಕ ನವ ಸಂವತ್ಸರಕ್ಕೆ ಸ್ವಾಗತ.
ಗೋವಾದಲ್ಲಿ ಹೊಸ ವರ್ಷದ ಪಾರ್ಟಿ.
ಮುಂಬೈನ ಜುಹೂ ಬೀಚ್‌ನಲ್ಲಿ ಹೊಸ ಸಂವತ್ಸರಕ್ಕೆ ಸ್ವಾಗತ.
ಕೇರಳದ ಕೊಚ್ಚಿಯಲ್ಲಿ ಹೊಸ ವರ್ಷಾಚರಣೆ.
ಬೆಂಗಳೂರಿನ ಬ್ರಿಗೇಡ್‌ ರೋಡ್.‌
ಸಂಬಂಧಿಕರ ಜತೆ ಹೊಸ ವರ್ಷ ಆಚರಿಸಿದ ರೋಹಿತ್‌ ಶರ್ಮಾ.

ಇದನ್ನೂ ಓದಿ | New Year 2023 | ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಫೋಟೊಗಳು

Exit mobile version