ಹೊಸ ವರ್ಷಾಚರಣೆಗೆ ಹೇಳಿ ಮಾಡಿಸಿದಂತಿರುವ ರಸ್ ಅಲ್ ಖೈಮಾ (Ras Al Khaimah) ನಗರವು ಈ ಬಾರಿಯೂ ಅದ್ಧೂರಿ ಆಚರಣೆ ಮೂಲಕ ಎರಡು ಗಿನ್ನೆಸ್ ದಾಖಲೆ ಬರೆದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಭಾರತ್ ಜೋಡೋ ಯಾತ್ರೆಯ ಫೋಟೋಗಳನ್ನು ಕೊಲ್ಯಾಜ್ ಮಾಡಿ, ರಚಿಸಲಾದ ವಿಡಿಯೊವೊಂದನ್ನು ಶೇರ್ ಮಾಡಿ, ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಹೊಸ ವರ್ಷಾಚರಣೆಯ ಗುಂಗಿನಲ್ಲಿ ಮನೆಗೆ ಮರಳುತ್ತಿದ್ದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಸಕಲೇಶಪುರದಲ್ಲಿ ಈ ದುರಂತ ನಡೆದಿದೆ.
ಕಟ್ಟಡದಿಂದ ಕಟ್ಟಡಕ್ಕೆ ಹಾರೇ ಬಿಡಬಹುದು ಎಂಬ ಭ್ರಮೆಗೆ ಒಳಗಾದ ಯುವಕನೊಬ್ಬ ಜಿಗಿದೇಬಿಟ್ಟಿದ್ದಾನೆ. ತ್ರಿಶಂಕು ಸ್ಥಿತಿಯಲ್ಲಿ ನೆಲಕ್ಕೆ ಅಪ್ಪಳಿಸಿ ಪ್ರಾಣ ಕಳೆದುಕೊಂಡಿದ್ದಾನೆ.
ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಅವರೇ ಎಲ್ಲ ವ್ಯವಸ್ಥೆ ಮಾಡಿದ್ದರು. ಇದೂ ಒಂದಿರಲಿ ಎಂದು ಗನ್ ತಂದು ಆಕಾಶಕ್ಕೆ ಗುರಿ ಇಟ್ಟಿದ್ದರು. ಆದರೆ, ಅದು ಮಿಸ್ ಫೈರ್ ಆಯಿತು. ಗಾಯಗೊಂಡ ಯುವಕ ಸುರಕ್ಷಿತವಾಗಿದ್ದಾನೆ. ಆದರೆ, ಪಶ್ಚಾತ್ತಾಪದ...
ಹೊಸ ವರ್ಷವನ್ನು ಗೌಜಿ ಗದ್ದಲಗಳಿಂದ ದೂರ, ಪ್ರಕೃತಿಯ ಮಡಿಲಲ್ಲಿ ಪ್ರಶಾಂತವಾಗಿ ಆಚರಿಸಬೇಕೆಂಬ ಆಸೆ ಇದ್ದರೆ, ಒಂದಿಷ್ಟು ಹೊಸ ನೆನಪುಗಳ ಜೊತೆ ಹೊಸವರ್ಷಕ್ಕೊಂದು ಚಂದದ ಚಾಲನೆ ಕೊಡಬೇಕೆಂದಿದ್ದರೆ, ಈ ಎಲ್ಲ ಜಾಗಗಳಲ್ಲಿ ತಿರುಗಾಡಿ ಬರಲು ಪ್ಲಾನ್ ಮಾಡಬಹುದು!
ವಿವಿಧೆಡೆ ಜನರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ರಾತ್ರಿಯಿಡೀ ಸಂಭ್ರಮಾಚರಣೆ ನಡೆಸಿದರು. ಕೆಲವೆಡೆ ಅದ್ಧೂರಿ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.