ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಗಡಿಯಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ. ಹಿಮಾಚಲ ಪ್ರದೇಶದ ಲೆಪ್ಚಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ, ಸೈನಿಕರಿಗೆ ಸಿಹಿ ತಿನ್ನಿಸಿದರು. ಇದೇ ವೇಳೆ ಮಾತನಾಡಿದ ಮೋದಿ, “ನೀವು (ಯೋಧರು) ಎಲ್ಲಿ ಇರುತ್ತೀರೋ, ಅಲ್ಲಿಯೇ ನನ್ನ ಹಬ್ಬ” ಎಂದು ಹೇಳಿದರು. ಹಾಗೆಯೆ, ಸಾಲು ಸಾಲು ಪೋಸ್ಟ್ ಮಾಡಿದ ಮೋದಿ, ದೇಶದ ರಕ್ಷಣೆಗೆ ಯೋಧರ ಕೊಡುಗೆಯನ್ನು ಸ್ಮರಿಸಿದರು. ಹಾಗಾದರೆ, ಮೋದಿ ಅವರು ಯೋಧರೊಂದಿಗೆ ಮೋದಿ ದೀಪಾವಳಿ ಆಚರಿಸಿದ್ದು ಹೇಗೆ? ಫೋಟೊಗಳು ಹೀಗಿವೆ…
ಇದನ್ನೂ ಓದಿ: Vocal For Local: ಮೋದಿ ‘ವೋಕಲ್ ಫಾರ್ ಲೋಕಲ್’ ಕರೆಗೆ ಗಣ್ಯರ ಬಲ; ಅಕ್ಷಯ್, ಪೆಡ್ನೇಕರ್ ಸಾಥ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ