Site icon Vistara News

Modi In Ayodhya | ಅಯೋಧ್ಯೆ ಅಂಗಳದಲ್ಲಿ ದೀಪಗಳ ರಂಗವಲ್ಲಿ, ಸುಂದರ ಫೋಟೊಗಳಿವೆ ಇಲ್ಲಿ…

Modi-Arati-Final-1

ಅಯೋಧ್ಯೆ: ಆರನೇ ದೀಪೋತ್ಸವವು ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಮೊದಲ ಬಾರಿಗೆ ದೀಪೋತ್ಸವದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ (Modi in Ayodhya), ಸರಯೂ ನದಿ ತೀರದಲ್ಲಿ ಆರತಿ ಬೆಳಗಿದರು. ವೈಭವದ ದೀಪೋತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಲೇಸರ್‌ ಶೋ ಮೆರುಗು ನೀಡಿತು. ಒಟ್ಟಾರೆಯಾಗಿ, ದೀಪೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿತು. ಇಡೀ ದೀಪೋತ್ಸವದ ಫೋಟೊಗಳು ಹೀಗಿವೆ.

ರಾಮಲಲ್ಲಾ ದರ್ಶನ ಪಡೆದ ಮೋದಿ.
ರಾಮಮಂದಿರ ಕಾಮಗಾರಿ ಪರಿಶೀಲನೆ.
ಮಂದಿರದ ಆವರಣದಲ್ಲಿ ಪ್ರಧಾನಿ, ಸಿಎಂ ಯೋಗಿ.
ದೀಪೋತ್ಸವದಲ್ಲಿ ದೀಪಗಳ ಆಗರ.
ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ
ರಂಗು ರಂಗಿನ ಲೇಸರ್‌ ಶೋ.
ಅಯೋಧ್ಯೆ ಅಂಗಳದಲ್ಲಿ ದೀಪಗಳ ರಂಗವಲ್ಲಿ.
ಅಯೋಧ್ಯೆ ನಗರದ ವಿಹಂಗಮ ನೋಟ.

ಇದನ್ನೂ ಓದಿ | Modi In Ayodhya | ಅಯೋಧ್ಯೆಯಲ್ಲಿ 15 ಲಕ್ಷ ದೀಪಗಳ ಚಿತ್ತಾರ, ಗಿನ್ನೆಸ್‌ ದಾಖಲೆಗೆ ದೀಪೋತ್ಸವ ಭಾಜನ

Exit mobile version