Site icon Vistara News

Independence Day 2023: ಈ ಸಂದೇಶಗಳ ಮೂಲಕ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಉಲ್ಲಾಸ ತುಂಬಿ!

Independence Day 2023

ಬೆಂಗಳೂರು: ನಾಳೆ 77ನೇ ಸ್ವಾತಂತ್ರ್ಯ ದಿನದ (Independence Day 2023) ಆಚರಣೆ. ದೇಶದ ಪ್ರತಿ ನಾಗರಿಕನೂ ತನ್ನದೇ ಆದ ರೀತಿಯಲ್ಲಿ ನಮ್ಮ ದೇಶದ ಸಾರ್ವಭೌಮತೆ, ಸ್ವಾತಂತ್ರ್ಯ, ಹಿರಿಮೆಗಳಿಗೆ ಗೌರವ ಸಲ್ಲಿಸುವ ದಿನ. ಇದನ್ನು ಧ್ವಜವಂದನೆಯ ಜತೆಗೆ ಪರಸ್ಪರರಿಗೆ ಮಾತಿನ ಮೂಲಕ, ಸೋಶಿಯಲ್‌ ಮೀಡಿಯಾ ಮೂಲಕ ಶುಭಾಶಯಗಳ ವಿನಿಮಯದ ಮೂಲಕವೂ ಆಚರಿಸಿಕೊಳ್ಳಬಹುದು. ಅದಕ್ಕೆ ಸೂಕ್ತವಾದ ಶುಭಾಶಯಗಳು (Independence Day wishes), ಸೂಕ್ತಿಗಳು, ಕೋಟ್‌ಗಳು (Independence Day quotes), ಸ್ವಾತಂತ್ರ್ಯ ಹೋರಾಟಗಾರರ ಸುಂದರ ನುಡಿಗಳು (quotes by freedom fighters) ಇಲ್ಲಿವೆ.

ಇದನ್ನೂ ಓದಿ: Independence Day 2023: ಅಣ್ಣ ಉಗ್ರನಾದರೇನು ತಮ್ಮ ದೇಶಭಕ್ತ; ಕಾಶ್ಮೀರದಲ್ಲಿ ತಿರಂಗಾ ಬೀಸಿದ ಉಗ್ರನ ತಮ್ಮ!

Exit mobile version