Site icon Vistara News

PM Modi Japan Visit: ಜಪಾನ್‌ನಲ್ಲಿ ನರೇಂದ್ರ ಮೋದಿಗೆ ಸಿಕ್ಕ ಅದ್ಧೂರಿ ಸ್ವಾಗತ ಹೇಗಿತ್ತು? ಇಲ್ಲಿವೆ ಫೋಟೊಗಳು

Japan Welcomes Narendra Modi

Japan Welcomes Narendra Modi

ಟೋಕಿಯೊ: ಜಪಾನ್‌ನ ಹಿರೋಶಿಮಾದಲ್ಲಿ ಮೇ 19ರಿಂದ 21ರವರೆಗೆ ನಡೆಯುವ ಜಿ-7 ಶೃಂಗಸಭೆಯಲ್ಲಿ (PM Modi Japan Visit) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ಗೆ ತೆರಳಿದ್ದು, ಅದ್ಧೂರಿಯಾಗಿ ಸ್ವಾಗತ ದೊರೆತಿದೆ. ಜಪಾನ್‌ ನಿಯೋಗವು ಮೊದಲು ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದೆ. ಅಲ್ಲದೆ, ಜಪಾನ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಕೂಡ ಮೋದಿ ಅವರಿಗಾಗಿ ಕಾದು ನಿಂತು, ಬಳಿಕ ಅದ್ಧೂರಿಯಾಗಿ ಸ್ವಾಗತ ಮಾಡಿದರು. ಮೋದಿ ಅವರಿಗೆ ಜಪಾನ್‌ನಲ್ಲಿ ಸಿಕ್ಕ ಸ್ವಾಗತ ಹೇಗಿತ್ತು ಎಂಬುದನ್ನು ಫೋಟೊಗಳೇ ವಿವರಿಸುತ್ತವೆ ನೋಡಿ.

ಜಪಾನ್‌ ತಲುಪಿದ ಮೋದಿ
ಅಧಿಕಾರಿಗಳಿಂದ ಮೋದಿಗೆ ಸ್ವಾಗತ
ಹೂಗುಚ್ಛ ನೀಡಿ ಸ್ವಾಗತ
ಸ್ವಾಗತದ ಬಳಿಕ ಮೋದಿ ಕುಶಲೋಪರಿ
ಮೋದಿ ಜತೆ ಸೆಲ್ಫಿ ತೆಗೆಸಿಕೊಂಡ ಮೋದಿ
ಆಟೋಗ್ರಾಫ್‌ ಪ್ಲೀಸ್‌….
ಮಕ್ಕಳು ಕೂಡ ಪ್ರಧಾನಿಯನ್ನು ಸ್ವಾಗತಿಸಿದರು
ಭಾರತೀಯರ ಜತೆ ಮೋದಿ ಮಾತುಕತೆ

ಇಲ್ಲಿವೆ ಮತ್ತಷ್ಟು ಫೋಟೊಗಳು

ಇದನ್ನೂ ಓದಿ: PM Rozgar Mela: ಗ್ರೂಪ್‌ ಸಿ, ಡಿ ಹುದ್ದೆಗಳ ಸಂದರ್ಶನ ತೆಗೆದು ಹಾಕಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದ್ದೇವೆ: ನರೇಂದ್ರ ಮೋದಿ

Exit mobile version