Site icon Vistara News

Modi In Ayodhya | ರಾಮಲಲ್ಲಾ ದರ್ಶನ ಪಡೆದ ಮೋದಿ, ಅಯೋಧ್ಯೆ ರಂಗು ಫೋಟೊಗಳಲ್ಲಿ ನೋಡಿ

Modi 2

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ರಾಮ ಜನ್ಮಭೂಮಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (Modi In Ayodhya), ಶ್ರೀರಾಮನ ದರ್ಶನ ಪಡೆದಿದ್ದಾರೆ. ಅಲ್ಲದೆ, ಭರದಿಂದ ಸಾಗುತ್ತಿರುವ ರಾಮಮಂದಿರ ನಿರ್ಮಾಣ ಕಾಮಗಾರಿಯನ್ನೂ ವೀಕ್ಷಿಸಿದ್ದಾರೆ. ಇದಾದ ಬಳಿಕ ಅವರು ದೀಪೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಶ್ರೀರಾಮನಿಗೆ ಮೋದಿ ಆರತಿ.
ರಾಮನ ಎದುರು ಮೋದಿ ಹಣೆಗೆ ತಿಲಕ.
ದೀಪೋತ್ಸವಕ್ಕೆ ಸಿದ್ಧವಾಗಿರುವ ಅಯೋಧ್ಯೆ.
ಮಂದಿರ ಕಾಮಗಾರಿ ವೀಕ್ಷಿಸಿದ ಪ್ರಧಾನಿ.
ಮಂದಿರ ಕಾಮಗಾರಿಯ ಮಾಹಿತಿ ಪಡೆದ ಮೋದಿ.
ಮಂದಿರ ನಿರ್ಮಾಣ ಕಾರ್ಮಿಕರ ಜತೆ ಮೋದಿ ಮಾತು.

ಇದನ್ನೂ ಓದಿ | Modi In Ayodhya | ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಆಗಮಿಸಿದ ಮೋದಿ, ರಾಮನ ದರ್ಶನ

Exit mobile version