ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ರಾಜಧಾನಿ ಕೈರೋ ತಲುಪಿದ್ದು, ಈಜಿಪ್ಟ್ (Modi Egypt Visit) ಪ್ರಧಾನಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಅದರಲ್ಲೂ, ಈಜಿಪ್ಟ್ ಯುವತಿಯೊಬ್ಬಳು ಶೋಲೆ ಸಿನಿಮಾದ ಯೇ ದೋಸ್ತಿ ಹಮ್ ನಹೀಂ ತೋಡೆಂಗೆ ಹಾಡು ಹಾಡಿದ್ದಾಳೆ. ಅಲ್ಲದೆ, ಅನಿವಾಸಿ ಭಾರತೀಯರು ಕೂಡ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಮೋದಿ ಅವರನ್ನು ಹೇಗೆ ಸ್ವಾಗತಿಸಲಾಯಿತು? ಮಿಲಿಟರಿ ಗೌರವ ಹೇಗಿತ್ತು ಎಂಬುದರ ಫೋಟೊಗಳು ಇಲ್ಲಿವೆ.
ಇದನ್ನೂ ಓದಿ: Modi Egypt Visit: ಯೇ ದೋಸ್ತಿ ಹಮ್ ನಹೀಂ ತೋಡೆಂಗೆ… ಶೋಲೆ ಹಾಡಿನೊಂದಿಗೆ ಈಜಿಪ್ಟ್ನಲ್ಲಿ ಮೋದಿಗೆ ಸ್ವಾಗತ