Site icon Vistara News

PM Modi US Visit: ವಿಶ್ವಸಂಸ್ಥೆಯಲ್ಲಿ ಮೋದಿ ಯೋಗಾಭ್ಯಾಸ; ಇಲ್ಲಿದೆ ಲೈವ್‌ ವಿಡಿಯೊ

Narendra Modi

PM Narendra Modi to visit Srinagar on June 20, to participate in Yoga Day event on June 21

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi US Visit) ನೇತೃತ್ವದಲ್ಲಿ ಯೋಗ ಸೆಷನ್‌ ನಡೆಯುತ್ತಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಲಾಗಿದ್ದು, ಮೋದಿ ಯೋಗ ಕಾರ್ಯಕ್ರಮದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.

ಇದನ್ನೂ ಓದಿ: PM Modi US Visit: ನಾನು ಮೋದಿ ಫ್ಯಾನ್‌, ಅವರು ಭಾರತಕ್ಕೆ ಒಳಿತು ಮಾಡಲಿದ್ದಾರೆ: ಎಲಾನ್‌ ಮಸ್ಕ್

Exit mobile version