Site icon Vistara News

ಅಮರನಾಥ ದುರಂತದ ಭಯಂಕರ ಕ್ಷಣ ಹೀಗಿತ್ತು: ವಿಡಿಯೋ ವೈರಲ್

Amarnath flash floods

ಪವಿತ್ರ ಅಮರನಾಥ ಗುಹೆಯ ಬಳಿ ಗುರುವಾರ ಸಂಭವಿಸಿದ ಪ್ರವಾಹದ, ಭೂಕುಸಿತದ ತೀವ್ರತೆಯನ್ನು ಬಿಂಬಿಸುವ ವಿಡಿಯೋವನ್ನು ಪ್ರತ್ಯಕ್ಷದರ್ಶಿಗಳು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಇದ್ದಕ್ಕಿದ್ದಂತೆ ನುಗ್ಗಿಬಂದ ನೀರು- ಮಣ್ಣಿನ ಭಾರಿ ಪ್ರವಾಹ, ಟೆಂಟ್‌ಗಳು ಕೊಚ್ಚಿಹೋಗುತ್ತಿರುವುದು ಹಾಗೂ ಪ್ರವಾಸಿಗರು ಜೀವ ಉಳಿಸಿಕೊಳ್ಳಲು ಧಾವಿಸುತ್ತಿರುವುದನ್ನು ಕಾಣಬಹುದು.

Exit mobile version