Site icon Vistara News

Demonetisation verdict | ನೋಟು ಬ್ಯಾನ್‌ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಚಾರಿತ್ರಿಕ ತೀರ್ಪು

Supreme Court

Supreme Court Strikes Down Electoral Bonds Scheme: What Are The Reasons? What is the Scheme?

ನವ ದೆಹಲಿ : ಕೇಂದ್ರ ಸರ್ಕಾರ 2016ರ ನವೆಂಬರ್‌ 8 ರಂದು ಹೊರಡಿಸಿದ್ದ 500 ರೂ. ಹಾಗೂ 1000 ರೂ. ನೋಟುಗಳ ಅಮಾನ್ಯತೆಯನ್ನು ಸುಪ್ರೀಂಕೋರ್ಟ್‌( Demonetisation verdict) ಎತ್ತಿ ಹಿಡಿದಿದೆ.

ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನೋಟು ಬ್ಯಾನ್‌ ಕ್ರಮವನ್ನು ಪ್ರಶ್ಮಿಸಿ ಸಲ್ಲಿಸಿದ್ದ 58 ಅರ್ಜಿಗಳನ್ನು ತಿರಸ್ಕರಿಸಿತು.

ನೋಟು ಅಮಾನ್ಯತೆಗೆ ಆರು ತಿಂಗಳು ಮುನ್ನ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಸಮಾಲೋಚನೆ ನಡೆಸಿತ್ತು. ನೋಟು ಅಮಾನ್ಯತೆಯ ಪ್ರಕ್ರಿಯೆಯಲ್ಲಿ ಕಾನೂನಾತ್ಮಕವಾಗಿ ಯಾವುದೇ ಲೋಪ ದೋಷ ಇಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

Exit mobile version