ವಿಶ್ವ ಎಮೋಜಿ ದಿನವನ್ನು 2014ರಿಂದ ಪ್ರತಿ ವರ್ಷ ಜುಲೈ 17ರಂದು ಆಚರಿಸಲಾಗುತ್ತದೆ. ಎಮೋಜಿ ಪೀಡಿಯಾ ಸಂಸ್ಥಾಪಕ ಜೆರೆಮಿ ಬರ್ಗ್ (Jeremy Burge) ವಿಶ್ವ ಎಮೋಜಿ ದಿನ ಆಚರಿಸಬೇಕು ಎಂದು ನಿರ್ಧರಿಸಿದರು. ಈ ಆಚರಣೆ Tech Worldನಲ್ಲಿ ಪ್ರಾಮುಖ್ಯತೆ ಹೊಂದಿದೆ. ನಾವು ದಿನನಿತ್ಯ ಉಪಯೋಗಿಸುವ ಕೆಲವು ಎಮೋಜಿಗಳನ್ನೂ ನೋಡೋಣ.
ಇದನ್ನೂ ಓದಿ: world snake day | ಇದು ಭಾರತದ ಉರಗ ವಿಚಾರ – ಇಲ್ಲಿದೆ ಕ್ಯೂರಿಯಸ್ ಸಮಾಚಾರ