Site icon Vistara News

ಬ್ರಹ್ಮಾಸ್ತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ಆಲಿಯಾ-ರಣಬೀರ್‌

ನಾಲ್ಕು ವರ್ಷದ ಹಿಂದೆ ಸೆಟ್ಟೇರಿ ಇನ್ನೂ ತೆರೆಕಾಣದ ʼಬ್ರಹ್ಮಾಸ್ತ್ರ ಭಾಗ 1: ಶಿವʼ ಸಿನಿಮಾದ ಅಂತಿಮ ಹಂತದ ಚಿತ್ರೀಕರಣಕ್ಕಾಗಿ ವಾರಾಣಸಿಗೆ ಆಗಮಿಸಿದ ರಣಬೀರ್‌ ಕಪೂರ್‌, ಆಲಿಯಾ ಭಟ್‌ ಹಾಗೂ ನಿರ್ದೇಶಕ ಆಯನ್‌ ಮುಖರ್ಜಿ. 2022ರ ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆ ಕಾಣುವ ಅಂದಾಜಿದೆ.

Exit mobile version