ಇನ್ನೆರಡು ದಿನಗಳಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರಣಬೀರ್ ಮತ್ತು ಅಲಿಯಾ ಉಜ್ಜಯಿನಿ ದೇಗುಲಕ್ಕೆ ಹೋಗಿದ್ದರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಒಳಗೆ ಹೋಗಲು ಸಾಧ್ಯವಾಗಲಿಲ್ಲ.
ನಟಿ ಅಲಿಯಾ ಭಟ್ (Alia Bhatt) ಅವರ ಬೇಬಿ ಬಂಪ್ ಪೋಟೋಗಳು ವೈರಲ್ ಆಗಿವೆ. ಇಲ್ಲಿವೆ ಅವರು ಶೇರ್ ಮಾಡಿಕೊಂಡಿರುವ ಪೋಟೋಗಳು!
ಬ್ರಹ್ಮಾಸ್ತ್ರ ಮೂವಿ ಟ್ರೈಲರ್ನಲ್ಲಿ ನಾಯಕ ರಣಬೀರ್ ಕಾಲಿಗೆ ಶೂ ಧರಿಸಿಕೊಂಡು ದೇವಸ್ಥಾನದ ಗಂಟೆ ಬಡಿಯುವ ದೃಶ್ಯ ಕೆಲವರಿಂದ ಟ್ರೋಲ್ಗೆ, ನಂತರ ವಿವಾದಕ್ಕೆ ಕಾರಣವಾಗಿತ್ತು. ವಿವಾದಕ್ಕೆ ತೆರೆಯೆಳೆಯುವ ಪ್ರಯತ್ನ ನಿರ್ದೇಶಕರು ಮಾಡಿದ್ದಾರೆ.
Brahmastra Movie ಟ್ರೇಲರ್ ಹಿಟ್ ಆಗಿದೆ. ರಿಯಲ್ ಕಪಲ್ ರಣಬೀರ್- ಆಲಿಯಾ ತೆರೆ ಮೇಲೆ ಲಿಪ್ ಲಾಕ್ ಮಾಡಿಕೊಂಡಿರುವುದು ಈ ಫಿಲಂ ಬೋನಸ್ನಂತೆ ಕಾಣುತ್ತಿದೆ.
ಬಹುನಿರೀಕ್ಷಿತ ಬಾಲಿವುಡ್ ಫಿಲಂ brahmastra trailer ಬಿಡುಗಡೆ ಆಗಿದೆ. ಮೇಕಿಂಗ್ ರಿಚ್ ಆಗಿದ್ದು, ಕಡೆಗೂ ಹಿಂದಿಯಿಂದ ಒಂದು ಪ್ಯಾನ್ ಇಂಡಿಯಾ ಮೂವಿ ನಿರೀಕ್ಷೆ ಮಾಡುವಂತಿದೆ.
ವಾರಾಣಸಿಯಲ್ಲಿ ಶೂಟಿಂಗ್ ವೇಳೆ ಫೋಟೊಗೆ ಪೋಸ್ ಕೊಟ್ಟ ಕಲಾವಿದರು ಹಾಗೂ ನಿರ್ದೇಶಕ.