ಪೃಥ್ವಿ ಅಂಬಾರ್ಗೆ ಜನುಮ ದಿನದ ಶುಭಾಶಯ Pragati Bhandari 2 ವರ್ಷಗಳು ago 1988ರ ಆಗಸ್ಟ್ 17ರಂದು ಉಡುಪಿಯಲ್ಲಿ ಜನಿಸಿದ ಪೃಥ್ವಿ ಅಂಬಾರ್ ಕನ್ನಡ ಮತ್ತು ತುಳು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಚಿತ್ರರಂಗಕ್ಕೆ ಕಾಲಿಡುವ ಮೊದಲು ಇವರು ರೇಡಿಯೊ ಜಾಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದರು. 2020ರ ‘ದಿಯಾ’ ಚಿತ್ರದಲ್ಲಿ ಆದಿ ಪಾತ್ರದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ. ಈ ಪಾತ್ರಕ್ಕಾಗಿ ಉತ್ತಮ ಉದಯೋನ್ಮುಖ ನಟ ಪ್ರಶಸ್ತಿಗೆ ಪಾತ್ರರಾದರು. ಪಾರುಲ್ ಶುಕ್ಲಾ ಜತೆ 2019ರ ನವೆಂಬರ್ 3ರಂದು ವಿವಾಹವಾಗಿದ್ದಾರೆ. ರಾಧಾ ಕಲ್ಯಾಣ, ಲವ್ ಲವಿಕೆ, Yenchi Saav Maare(ತುಳು), ಜೊತೆ ಜೊತೆಯಲಿ ಧಾರಾವಾಹಿಗಳಲ್ಲೂ ಪಾತ್ರ ವಹಿಸಿದ್ದಾರೆ. ಲೈಫ್ ಇಸ್ ಬ್ಯೂಟಿಫುಲ್, For Regn, Mazhai Pudikatha Manithan ಇವರ ಮುಂಬರುವ ಚಿತ್ರಗಳು. ಇದನ್ನೂ ಓದಿ| Happy Birthday ನಿಧಿ ಅಗರ್ವಾಲ್