Site icon Vistara News

Gallery | ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ

Nikki galrani marriage

ಚೆನ್ನೈ : ಕನ್ನಡದ ಖ್ಯಾತ ನಟಿ ಸಂಜನಾ ಗಲ್ರಾನಿ ತಂಗಿ, ನಟಿ ನಿಕ್ಕಿ ಗಲ್ರಾನಿ ಅವರು ತೆಲುಗು ನಟ, ಬಹುಕಾಲದ ಗೆಳೆಯ ಆದಿ ಪಿನಶೆಟ್ಟಿ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಮಹೋತ್ಸವದ ಸುಂದರ ಕ್ಷಣ

ಕುಟುಂಬದ ಜತೆ ನಿಕ್ಕಿ ಗಲ್ರಾನಿ ಮತ್ತು ಪಿನಿಸೆಟ್ಟಿ
ಅಧಿಕೃತವಾಗಿ ಸತಿ, ಪತಿಗಳಾಗಿದ್ದಾರೆ ಜೋಡಿ ಹಕ್ಕಿಗಳು . 2020ರಲ್ಲಿ ಆದಿ ತಂದೆ ಹುಟ್ಟುಹಬ್ಬ ಆಚರಣೆಯಲ್ಲಿ ನಿಕ್ಕಿ ಭಾಗಿಯಾಗಿದ್ದರು ಅಂದೇ ಅಭಿಮಾನಿಗಳಿಗೆ ಸಣ್ಣ ಸುಳಿವು ಸಿಕ್ಕಿತ್ತು.
ನಿಕ್ಕಿ ಮತ್ತು ಆದಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು.

ಇದನ್ನೂ ನೋಡಿ | Gallery | ಎ.ಆರ್. ರೆಹಮಾನ್ ಮಗಳ ಮದುವೆಯ ಸಂಭ್ರಮದ ಚಿತ್ರಗಳು

Exit mobile version