Site icon Vistara News

ಜನುಮದಿನ ಸಂಭ್ರಮದಲ್ಲಿ ಶರ್ಮಿಳಾ ಮಾಂಡ್ರೆ

ಶರ್ಮಿಳಾ ಮಾಂಡ್ರೆ

ಶರ್ಮಿಳಾ ಮಾಂಡ್ರೆ ಕನ್ನಡದ ಖ್ಯಾತ ನಟಿ ಮತ್ತು ನಿರ್ಮಾಪಕಿ

ಸಜನಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು

ಕೃಷ್ಣ, ನವಗ್ರಹ, ವೆಂಕಟ ಇನ್‌ ಸಂಕಟ, ಮಾಸ್‌ ಲೀಡರ್‌, ಗಾಳಿಪಟ2 ಇವರ ಜನಪ್ರಿಯ ಚಿತ್ರಗಳು

2013ರಲ್ಲಿ ಕೆವ್ವು ಕೇಕ (Kevvu Keka) ಚಿತ್ರದ ಮೂಲಕ ಟಾಲಿವುಡ್‌ಗೆ ಪ್ರವೇಶಿಸಿದರು

ಕೆವ್ವು ಕೇಕ (Kevvu Keka) ಚಿತ್ರಕ್ಕಾಗಿ SIIMA ದ ಉತ್ತಮ ನಟಿ ಪ್ರಶಸ್ತಿ

Mandala: The UFO Incident ಮತ್ತು ದಸರಾ ಇವರ ಮುಂಬರುವ ಚಿತ್ರಗಳು

ಇದನ್ನೂ ಓದಿ| 43ನೇ ವರ್ಷಕ್ಕೆ ಕಾಲಿಟ್ಟ ಬಾಹುಬಲಿ ವೀರ

Exit mobile version