Site icon Vistara News

Govt Employees Strike: ಶೇ.17 ವೇತನ ಹೆಚ್ಚಳದಿಂದ ಯಾವ ನೌಕರರಿಗೆ ಎಷ್ಟು ವೇತನ ಸಿಗುತ್ತದೆ? ಇಲ್ಲಿದೆ ಲೆಕ್ಕಾಚಾರ

Govt Employees Strike

Govt Employees Strike

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆಗೆ (Govt Employees Strike) ಮಣಿದಿರುವ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರವಾಗಿ 17% ವೇತನವನ್ನು ಹೆಚ್ಚಳ ಮಾಡಲು ಆದೇಶ ಮಾಡಿದೆ. ಈ ಆದೇಶವು ಇದೇ ವರ್ಷ ಏಪ್ರಿಲ್‌ 1ರಿಂದ ಜಾರಿ ಆಗುವಂತೆ ಆದೇಶಿಸಿದೆ.

ಈ ವೇತನ ಹೆಚ್ಚಳವು ಸರ್ಕಾರಿ ನೌಕರ ಮೂಲ ವೇತನದ ಮೇಲೆ 17% ಆಗಿರುತ್ತದೆ. ಅದರ ಆಧಾರದಲ್ಲಿ ಯಾವ ಶ್ರೇಣಿಯ ನೌಕರರಿಗೆ ಎಷ್ಟು ಹೆಚ್ಚಿನ ವೇತನ ಲಭಿಸಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ.

ಇದನ್ನೂ ಓದಿ: Govt Employees Strike : ಶೇ.17 ರಷ್ಟು ವೇತನ ಹೆಚ್ಚಳದ ಆದೇಶ; ಹೋರಾಟ ಸಕ್ಸಸ್‌ ಎಂದ ಷಡಾಕ್ಷರಿ

Exit mobile version