Site icon Vistara News

IPL 203 : ಐಪಿಎಲ್​ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ

Here is the schedule for the 16th edition of IPL

#image_title

ಮುಂಬಯಿ: ಮಾರ್ಚ್​ 31ರಿಂದ ಐಪಿಎಲ್​ 16ನೇ ಆವೃತ್ತಿ ಆರಂಭಗೊಳ್ಳಲಿದೆ. ಸುಮಾರು ಎರಡು ತಿಂಗಳ ಕಾಲ 74 ಪಂದ್ಯಗಳು ನಡೆಲಿದ್ದು, ಕ್ರಿಕೆಟ್​ ಅಭಿಮಾನಿಗಳಿಗೆ ಇದು ಹಬ್ಬದ ಋತು. ಈ ಟೂರ್ನಿಯ ಲೀಗ್ ಹಂತದ 70 ಪಂದ್ಯಗಳ ವಿವರ ವೇಳಾಪಟ್ಟಿ ಇಲ್ಲಿದೆ.

ಪಂದ್ಯ ಸಂಖ್ಯೆದಿನಾಂಕಪಂದ್ಯಗಳುಸಮಯಸ್ಥಳ
1ಮಾರ್ಚ್​ 31ಗುಜರಾತ್​ vs ಚೆನ್ನೈರಾತ್ರಿ 7.30ಅಹಮದಾಬಾದ್​
2ಏಪ್ರಿಲ್​ 1ಪಂಜಾಬ್​ vs ಕೋಲ್ಕೊತಾಮಧ್ಯಾಹ್ನ 3.30ಮೊಹಾಲಿ
3ಏಪ್ರಿಲ್​ 1ಲಕ್ನೊvs ಡೆಲ್ಲಿರಾತ್ರಿ 7.30ಲಖನೌ
4ಏಪ್ರಿಲ್​ 2ಹೈದರಾಬಾದ್ vs ರಾಜಸ್ಥಾನ್​ಮಧ್ಯಾಹ್ನ 3.30ಹೈದರಾಬಾದ್​
5ಏಪ್ರಿಲ್​ 2ಬೆಂಗಳೂರು vs ಮುಂಬೈರಾತ್ರಿ 7.30ಬೆಂಗಳೂರು
6ಏಪ್ರಿಲ್​ 3ಚೆನ್ನೈ vs ಲಕ್ನೊರಾತ್ರಿ 7.30ಚೆನ್ನೈ
7ಏಪ್ರಿಲ್​ 4ಡೆಲ್ಲಿ vs ಗುಜರಾತ್​ರಾತ್ರಿ 7.30ಡೆಲ್ಲಿ
8ಏಪ್ರಿಲ್​ 5ರಾಜಸ್ಥಾನ್​ vs ಪಂಜಾಬ್​ರಾತ್ರಿ 7.30ಗುವಾಹಟಿ
9ಏಪ್ರಿಲ್​ 6ಕೋಲ್ಕೊತಾ vs ಬೆಂಗಳೂರುರಾತ್ರಿ 7.30ಕೋಲ್ಕೊತಾ
10ಏಪ್ರಿಲ್​ 7ಲಕ್ನೊ vs ಹೈದರಾಬಾದ್​ರಾತ್ರಿ 7.30ಲಖನೌ
11ಏಪ್ರಿಲ್​ 8ರಾಜಸ್ಥಾನ್ vs​ ಡೆಲ್ಲಿಮಧ್ಯಾಹ್ನ 3.30ಗುವಾಹಟಿ
12ಏಪ್ರಿಲ್​ 8ಮುಂಬೈ vs ಚೆನ್ನೈರಾತ್ರಿ 7.30ಮುಂಬಯಿ
13ಏಪ್ರಿಲ್​ 9 ಗುಜರಾತ್​ vs ಕೊಲ್ಕೊತಾ3.30ಅಹಮದಾಬಾದ್​
14ಏಪ್ರಿಲ್​ 9ಪಂಜಾಬ್​ vs ಹೈದರಾಬಾದ್​ರಾತ್ರಿ 7.30ಹೈದರಾಬಾದ್​
15ಏಪ್ರಿಲ್​ 10 ಬೆಂಗಳೂರು vs ಲಖನೌರಾತ್ರಿ 7.30ಬೆಂಗಳೂರು
16ಏಪ್ರಿಲ್​ 11ಡೆಲ್ಲಿ vs ಮುಂಬೈರಾತ್ರಿ 7.30ಡೆಲ್ಲಿ
17ಏಪ್ರಿಲ್​ 12 ಚೆನ್ನೈ vs ರಾಜಸ್ಥಾನ್​ರಾತ್ರಿ 7.30ಚೆನ್ನೈ
18ಏಪ್ರಿಲ್​ 13 ಪಂಜಾಬ್​ vs ಗುಜರಾತ್​ರಾತ್ರಿ 7.30ಮೊಹಾಲಿ
19ಏಪ್ರಿಲ್​ 14 ಕೋಲ್ಕೊತಾ vs ಹೈದರಾಬಾದ್​​ರಾತ್ರಿ 7.30ಕೋಲ್ಕೊತಾ
20ಏಪ್ರಿಲ್​ 15ಬೆಂಗಳೂರು vs ಡೆಲ್ಲಿಮಧ್ಯಾಹ್ನ 3.30ಬೆಂಗಳೂರು
21ಏಪ್ರಿಲ್​ 15ಲಕ್ನೊ vs ಪಂಜಾಬ್​ರಾತ್ರಿ 7.30ಲಖನೌ
22ಏಪ್ರಿಲ್​ 16 ಮುಂಬಯಿ vs ಕೋಲ್ಕೊತಾಮಧ್ಯಾಹ್ನ 3.30 ಮುಂಬಯಿ
23ಏಪ್ರಿಲ್​ 16ಗುಜರಾತ್​ vs ರಾಜಸ್ಥಾನ್​ರಾತ್ರಿ 7.30ಅಹಮದಾಬಾದ್​​
24ಏಪ್ರಿಲ್​ 17 ಬೆಂಗಳೂರು vs ಚೆನ್ನೈರಾತ್ರಿ 7.30ಬೆಂಗಳೂರು
25ಏಪ್ರಿಲ್​ 18ಹೈದರಾಬಾದ್​ vs ಮುಂಬಯಿರಾತ್ರಿ 7.30ಹೈದರಾಬಾದ್​​
26ಏಪ್ರಿಲ್​ 19 ರಾಜಸ್ಥಾನ್ vs​ ಲಕ್ನೊರಾತ್ರಿ 7.30ಜೈಪುರ
27ಏಪ್ರಿಲ್​ 20 ಪಂಜಾಬ್ vs​ ಬೆಂಗಳೂರುಮಧ್ಯಾಹ್ನ 3.30ಮೊಹಾಲಿ
28ಏಪ್ರಿಲ್​ 20ಡೆಲ್ಲಿ vs ಕೊಲ್ಕೊತಾರಾತ್ರಿ 7.30ಡೆಲ್ಲಿ
29ಏಪ್ರಿಲ್ 21ಚೆನ್ನೈ vs ಹೈದರಾಬಾದ್​ರಾತ್ರಿ 7.30ಚೆನ್ನೈ
30ಏಪ್ರಿಲ್​ 22ಲಖನೌ vs ಗುಜರಾತ್​ಮಧ್ಯಾಹ್ನ 3.30ಲಖನೌ
31ಏಪ್ರಿಲ್​ 22ಮುಂಬೈ vs ಪಂಜಾಬ್​​ರಾತ್ರಿ 7.30ಮುಂಬಯಿ
32ಏಪ್ರಿಲ್​ 23ಬೆಂಗಳೂರು vs ರಾಜಸ್ಥಾನ್​​ಮಧ್ಯಾಹ್ನ3.30ಬೆಂಗಳೂರು
33ಏಪ್ರಿಲ್​ 23ಕೋಲ್ಕೊತಾ vs ಚೆನ್ನೈರಾತ್ರಿ 7.30ಕೋಲ್ಕೊತಾ
34ಏಪ್ರಿಲ್​ 24 ಹೈದರಾಬಾದ್ vs​ ಡೆಲ್ಲಿ ರಾತ್ರಿ 7.30ಹೈದರಾಬಾದ್​
35ಏಪ್ರಿಲ್​ 25ಗುಜರಾತ್ vs​ ಮುಂಬಯಿರಾತ್ರಿ 7.30ಅಹಮದಾಬಾದ್​
36ಏಪ್ರಿಲ್​ 26ಬೆಂಗಳೂರು vs ಕೊಲ್ಕೊತಾ ರಾತ್ರಿ 7.30ಬೆಂಗಳೂರು
37ಏಪ್ರಿಲ್​ 27 ರಾಜಸ್ಥಾನ್​ vs ಚೆನ್ನೈರಾತ್ರಿ 7.30ಜೈಪುರ
38ಏಪ್ರಿಲ್​ 28ಪಂಜಾಬ್ vs​ ಲಕ್ನೊ ರಾತ್ರಿ 7.30ಮೊಹಾಲಿ
39ಏಪ್ರಿಲ್​ 29ಗುಜರಾತ್ vs​ ಕೊಲ್ಕೊತಾಮಧ್ಯಾಹ್ನ 3.30ಕೊಲ್ಕೊತಾ
40ಏಪ್ರಿಲ್​ 29 ಡೆಲ್ಲಿ vs ಹೈದರಾಬಾದ್​ರಾತ್ರಿ 7.30ಡೆಲ್ಲಿ
41ಏಪ್ರಿಲ್​ 30ಚೆನ್ನೈ vs ಪಂಜಾಬ್​ಮಧ್ಯಾಹ್ನ 3.30ಚೆನ್ನೈ
42ಏಪ್ರಿಲ್​ 30ಮುಂಬೈ vs ರಾಜಸ್ಥಾನ್​ರಾತ್ರಿ 7.30ಮುಂಬಯಿ
43ಮೇ 1ಲಕ್ನೊ vs ಬೆಂಗಳೂರುರಾತ್ರಿ 7.30ಲಖನೌ
44ಮೇ 2ಗುಜರಾತ್ vs​ ಡೆಲ್ಲಿರಾತ್ರಿ 7.30ಅಹಮದಾಬಾದ್​
45ಮೇ 3ಪಂಜಾಬ್ vs​ ಮುಂಬಯಿರಾತ್ರಿ 7.30ಮೊಹಾಲಿ
46ಮೇ 4ಲಕ್ನೊ vs ಚೆನ್ನೈಮಧ್ಯಾಹ್ನ 3.30ಲಖನೌ
47ಮೇ 4ಹೈದರಾಬಾದ್​ ಕೋಲ್ಕೊತಾ ರಾತ್ರಿ 7.30ಹೈದರಾಬಾದ್​​
48ಮೇ 5ರಾಜಸ್ಥಾನ್​ ಗುಜರಾತ್​ರಾತ್ರಿ 7.30ಜೈಪುರ
49ಮೇ 6ಚೆನ್ನೈvs ಮುಂಬೈಮಧ್ಯಾಹ್ನ 3.30ಚೆನ್ನೈ
50ಮೇ 6ಡೆಲ್ಲಿ vs ಬೆಂಗಳೂರುರಾತ್ರಿ 7.30ಡೆಲ್ಲಿ
51ಮೇ 7ಗುಜರಾತ್​ vs ಲಖನೌಮಧ್ಯಾಹ್ನ3.30ಅಹಮದಾಬಾದ್​​
52ಮೇ 7ರಾಜಸ್ಥಾನ್ vs​ ಹೈದರಾಬಾದ್​ರಾತ್ರಿ 7.30ಜೈಪುರ
53ಮೇ 8ಕೋಲ್ಕೊತಾ vs ಪಂಜಾನ್​ರಾತ್ರಿ 7.30ಕೋಲ್ಕೊತಾ
54ಮೇ 9ಮುಂಬಯಿ vs ಬೆಂಗಳೂರುರಾತ್ರಿ 7.30ಮುಂಬಯಿ
55ಮೇ 10 ಚೆನ್ನೈ vs ಡೆಲ್ಲಿ ರಾತ್ರಿ 7.30ಚೆನ್ನೈ
56ಮೇ 11ಕೋಲ್ಕೊತಾ vs ರಾಜಸ್ಥಾನ್​ರಾತ್ರಿ 7.30ಕೋಲ್ಕೊತಾ
57ಮೇ12ಮುಂಬಯಿ vs ಗುಜರಾತ್​ರಾತ್ರಿ 7.30ಮುಂಬಯಿ
58ಮೇ 13ಹೈದರಾಬಾದ್ vs ಲಖನೌಮಧ್ಯಾಹ್ನ3.30ಹೈದರಾಬಾದ್​
59ಮೇ 13ಡೆಲ್ಲಿ vs ಪಂಜಾಬ್​ ರಾತ್ರಿ 7.30ಡೆಲ್ಲಿ
60ಮೇ 14ರಾಜಸ್ಥಾನ್​ vs ಬೆಂಗಳೂರುಮಧ್ಯಾಹ್ನ3.30ಜೈಪುರ
61ಮೇ 14 ಚೆನ್ನೈvs ಕೋಲ್ಕೊತಾ ರಾತ್ರಿ 7.30ಚೆನ್ನೈ
62ಮೇ 15ಗುಜರಾತ್ vs​ ಹೈದರಾಬಾದ್​ ರಾತ್ರಿ 7.30ಅಹಮದಾಬಾದ್​
63ಮೇ 16 ಲಕ್ನೊ vs ಮುಂಬಯಿರಾತ್ರಿ 7.30ಲಖನೌ
64ಮೇ 17ಪಂಜಾಬ್ vs​ ಡೆಲ್ಲಿರಾತ್ರಿ 7.30ಧರ್ಮಶಾಲಾ
65ಮೇ 18 ಹೈದರಾಬಾದ್​ vs ಬೆಂಗಳೂರುರಾತ್ರಿ 7.30ಹೈದರಾಬಾದ್​
66ಮೇ 19ಪಂಜಾಬ್ vs​ ರಾಜಸ್ಥಾನ್​ರಾತ್ರಿ 7.30ಧರ್ಮಶಾಲಾ
67ಮೇ 20ಡೆಲ್ಲಿ vs ಚೆನ್ನೈಮಧ್ಯಾಹ್ನ3.30ಡೆಲ್ಲಿ
68ಮೇ 20ಕೋಲ್ಕೊತಾvs ಲಕ್ನೊರಾತ್ರಿ 7.30ಕೋಲ್ಕೊತಾ
69ಮೇ 21ಮುಂಬಯಿ vs ಹೈದರಾಬಾದ್​ಮಧ್ಯಾಹ್ನ 3.30ಮುಂಬಯಿ
70ಮೇ 21ಬೆಂಗಳೂರು vs ಗುಜರಾತ್​ ರಾತ್ರಿ 7.30ಬೆಂಗಳೂರು
Exit mobile version