ಮುಂಬಯಿ: ಶುಕ್ರವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ 27 ರನ್ಗಳ ಗೆಲುವು ದಾಖಲಿಸಿದೆ. ಮುಂಬೈ ಈ ಗೆಲುವಿನಿಂದ ಮೂರನೇ ಸ್ಥಾನಕ್ಕೇರಿದೆ. ರಾಜಸ್ಥಾನ್ ಒಂದು ಸ್ಥಾನ ಕುಸಿತ ಕಂಡಿದೆ. ಸದ್ಯ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಂತಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ಗುಜರಾತ್ ಟೈಟನ್ಸ್ | 12 | 8 | 4 | 16 | +0.761 |
ಚೆನ್ನೈ ಸೂಪರ್ ಕಿಂಗ್ಸ್ | 12 | 7 | 4 | 15 | +0.493 |
ಮುಂಬೈ ಇಂಡಿಯನ್ಸ್ | 12 | 7 | 6 | 14 | -0.117 |
ರಾಜಸ್ಥಾನ್ ರಾಯಲ್ಸ್ | 12 | 6 | 6 | 12 | +0.633 |
ಲಕ್ನೋ ಸೂಪರ್ ಜೈಂಟ್ಸ್ | 11 | 5 | 5 | 10 | +0.294 |
ಆರ್ಸಿಬಿ | 11 | 5 | 6 | 10 | -0.345 |
ಕೆಕೆಆರ್ | 12 | 5 | 7 | 10 | -0.357 |
ಪಂಜಾಬ್ ಕಿಂಗ್ಸ್ | 11 | 5 | 6 | 10 | -0.441 |
ಹೈದರಾಬಾದ್ | 10 | 4 | 6 | 8 | -0.472 |
ಡೆಲ್ಲಿ ಕ್ಯಾಪಿಟಲ್ಸ್ | 11 | 4 | 7 | 8 | -0.605 |
ಇದನ್ನೂ ಓದಿ IPL 2023: ಅಗ್ರಸ್ಥಾನಿ ಗುಜರಾತ್ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಫಾಫ್ ಡು ಪ್ಲೆಸಿಸ್(ಆರ್ಸಿಬಿ) | ರಶೀದ್ ಖಾನ್(ಗುಜರಾತ್) |
576 ರನ್ಗಳು | 23 ವಿಕೆಟ್ |