Site icon Vistara News

Karnataka live news: ಅಕ್ಬರ್‌-ಆಂಟನಿ ಖುಷ್‌, ಅಮರ್‌ ಮಟ್ಯಾಷ್‌ ಎಂದ ಸಿಸಿ ಪಾಟೀಲ್‌: 1 ವರ್ಷ ಕಾಯಿರಿ ಎಂದ ಎಂ.ಬಿ. ಪಾಟೀಲ್‌

Karnataka Live News

ಬೆಂಗಳೂರು: ಈ ವರ್ಷದ ಬಜೆಟ್‌ನಲ್ಲಿ ಐದು ಗ್ಯಾರಂಟಿಗಳ ಕಡೆಗೆ ಗಮನಹರಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಅನುದಾನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.
ಕೆಬಿಜೆಎನ್ಎಲ್ ಮುಳವಾಡ ಏತ ನೀರಾವರಿ ಹಂತ 3 ರಡಿಯ ಬಬಲೇಶ್ವರ ಶಾಖಾ ಕಾಲುವೆ 1 ಹಾಗೂ 2 ವಿತರಣಾ ಕಾಲುವೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದರು.

Ramesha Doddapura

ಅಕ್ಬರ್‌-ಆಂಟನಿ ಖುಷ್‌, ಅಮರ್‌ ಮಟ್ಯಾಷ್‌ ಎಂದ ಸಿಸಿ ಪಾಟೀಲ್‌: 1 ವರ್ಷ ಕಾಯಿರಿ ಎಂದ ಎಂ.ಬಿ. ಪಾಟೀಲ್‌

ಈ ವರ್ಷದ ಬಜೆಟ್‌ನಲ್ಲಿ ಐದು ಗ್ಯಾರಂಟಿಗಳ ಕಡೆಗೆ ಗಮನಹರಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಅನುದಾನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ಕೆಬಿಜೆಎನ್ಎಲ್ ಮುಳವಾಡ ಏತ ನೀರಾವರಿ ಹಂತ 3 ರಡಿಯ ಬಬಲೇಶ್ವರ ಶಾಖಾ ಕಾಲುವೆ 1 ಹಾಗೂ 2 ವಿತರಣಾ ಕಾಲುವೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದರು.

Karnataka Budget 2023: ಅಕ್ಬರ್‌-ಆಂಟನಿ ಖುಷ್‌, ಅಮರ್‌ ಮಟ್ಯಾಷ್‌ ಎಂದ ಸಿಸಿ ಪಾಟೀಲ್‌: 1 ವರ್ಷ ಕಾಯಿರಿ ಎಂದ ಎಂ.ಬಿ. ಪಾಟೀಲ್‌
Deepa S

ಲಿವ್ ಇನ್ ರಿಲೇಷನ್‌ನಲ್ಲಿ ಹೆಚ್ಚಾಯ್ತು ಟಾರ್ಚರ್‌

ವಿದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಲಿವ್ ಇನ್ ರಿಲೇಷನ್‌ (Living Together) ಪರಿಕಲ್ಪನೆ ಭಾರತಕ್ಕೂ ಚಾಚಿ ವರ್ಷಗಳೇ ಕಳೆದಿವೆ. ಲಿವ್ ಇನ್ ರಿಲೇಷನ್‌ ಎಂಬುದು ನಗರದ ಪ್ರದೇಶದಲ್ಲಿ ಸಾಮಾನ್ಯ ಎಂಬಾತಾಗಿದೆ. ಇನ್ನು ಲಿವ್ ಇನ್ ರಿಲೇಷನ್‌ನಿಂದಾಗಿ ದೆಹಲಿ, ಮುಂಬೈನಲ್ಲಿ ಭೀಕರ ಹತ್ಯೆಗಳು ನಡೆದಿವೆ. ರಾಜಧಾನಿ ಬೆಂಗಳೂರಿನಲ್ಲಿ ಕೂಡ ಲಿವಿಂಗ್‌ ಟುಗೆದರ್‌ ಸಂಬಂಧ ಹಲವರ ಜೀವನವನ್ನು ಎಂಡ್​ ಮಾಡಿದೆ. ಇತ್ತೀಚೆಗೆ ಲಿವ್ ಇನ್ ರಿಲೇಷನ್‌ನಲ್ಲಿ ಟಾರ್ಚರ್​ ಜಾಸ್ತಿಯಾಗಿದೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ಆತಂಕಕಾರಿ ವರದಿ ನೀಡಿದೆ.

Living Together : ಲಿವ್ ಇನ್ ರಿಲೇಷನ್‌ನಲ್ಲಿ ಹೆಚ್ಚಾಯ್ತು ಟಾರ್ಚರ್‌!
Deepa S

ವಿಚ್ಛೇದನದ ಬದಲು ನ್ಯಾಯಾಲದ ಸಂಧಾನ

ವಿಚ್ಛೇದನ ಬೇಕೆಂದು (Divorce case) ಸತತ 6 ವರ್ಷಗಳ ಕಾಲ ಕೋರ್ಟ್‌ಗೆ ಓಡಾಡಿದ ದಂಪತಿಯನ್ನು ಅದೇ ಕೋರ್ಟ್‌ (lok adalat) ಒಂದು ಮಾಡಿದ ಅಪರೂಪದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

Lok Adalat‌ : ಅಕ್ಕ-ತಂಗಿಯನ್ನು ಬಿಟ್ಟ ಅಣ್ಣ-ತಮ್ಮ; ವಿಚ್ಛೇದನದ ಬದಲು ನ್ಯಾಯಾಲದ ಸಂಧಾನ
Adarsha Anche

Jain Muni Murder : ಜು.10ಕ್ಕೆ ಜೈನರ ಮೌನ ಪ್ರತಿಭಟನೆ; ಸಿಬಿಐಗೆ ಕೊಡಿ ಎಂದ ಜೋಶಿ

ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಹತ್ಯೆಯನ್ನು ಖಂಡಿಸಿ ಜೈನಮುನಿಗಳು ಸೇರಿದಂತೆ ಸಮುದಾಯದವರು ಸೋಮವಾರ ಮೌನ ಪ್ರತಿಭಟನೆ ನಡೆಸಲಿದ್ದಾರೆ. ಈ ನಡುವೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.

Jain Muni Murder : ಜು.10ಕ್ಕೆ ಜೈನರ ಮೌನ ಪ್ರತಿಭಟನೆ; ಸಿಬಿಐಗೆ ಕೊಡಿ ಎಂದ ಜೋಶಿ
Ramesha Doddapura

Lingayatreligion: ಹಿಂದೂ ಎನ್ನುವುದು ಧರ್ಮ ಅಲ್ಲ; ಭಗವದ್ಗೀತೆಯಲ್ಲಿ ಉಲ್ಲೇಖ ಇಲ್ಲ: ಗದಗ ತೋಂಟದಾರ್ಯ ಸ್ವಾಮೀಜಿ

ಹಿಂದೂ ಎನ್ನುವುದರ ಉಲ್ಲೇಖ ಭಗವದ್ಗೀತೆಯಲ್ಲಾಗಲಿ, ಉಪನಿಷತ್‌ಗಳಲ್ಲಾಗಲಿ ಇಲ್ಲ ಎಂದಿರುವ ಗದಗದ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು, ಹಿಂದೂ ಎನ್ನುವುದು ಧರ್ಮವೇ ಅಲ್ಲ ಎಂದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ (Lingayat religion) ಮಾನ್ಯತೆ ನೀಡುವುದು ಹಿಂದೂ ಧರ್ಮಕ್ಕೆ ವಿರುದ್ಧವಾದದ್ದಲ್ಲ ಎಂದು ತಿಳಿಸಿದ್ದಾರೆ.

Lingayat religion: ಹಿಂದೂ ಎನ್ನುವುದು ಧರ್ಮ ಅಲ್ಲ; ಭಗವದ್ಗೀತೆಯಲ್ಲಿ ಉಲ್ಲೇಖ ಇಲ್ಲ: ಗದಗ ತೋಂಟದಾರ್ಯ ಸ್ವಾಮೀಜಿ
Exit mobile version