ಬೆಂಗಳೂರು: ಈ ವರ್ಷದ ಬಜೆಟ್‌ನಲ್ಲಿ ಐದು ಗ್ಯಾರಂಟಿಗಳ ಕಡೆಗೆ ಗಮನಹರಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಅನುದಾನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಕೆಬಿಜೆಎನ್ಎಲ್ ಮುಳವಾಡ ಏತ ನೀರಾವರಿ ಹಂತ 3 ರಡಿಯ ಬಬಲೇಶ್ವರ ಶಾಖಾ ಕಾಲುವೆ 1 ಹಾಗೂ 2 ವಿತರಣಾ ಕಾಲುವೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದರು.
Hasirumakki launch : ಪ್ರವಾಸಿಗರ ಗಮನಕ್ಕೆ; ನಾಳೆಯಿಂದ ಹಸಿರುಮಕ್ಕಿ ಲಾಂಚ್ ಪುನಾರಂಭ
ಈ ಬಾರಿ ಜುಲೈ ತಿಂಗಳಿನಲ್ಲಿ ನಿರೀಕ್ಷಿತವಾಗಿ ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ಶರಾವತಿ ಹಿನ್ನೀರಿನ ಪ್ರಮಾಣದಲ್ಲಿ ಗಣನೀಯ ಕುಸಿತವಾಗಿತ್ತು. ಈಗ ಮಳೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರವಷ್ಟೇ ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಾಟಕ್ಕೆ ಅನುಮತಿ ನೀಡಲಾಗಿತ್ತು. ಈಗ ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ಹಸಿರುಮಕ್ಕಿ ಲಾಂಚ್ ಸೋಮವಾರದಿಂದ ಕಾರ್ಯನಿರ್ವಹಿಸಲಿದೆ.
Hasirumakki launch : ಪ್ರವಾಸಿಗರ ಗಮನಕ್ಕೆ; ನಾಳೆಯಿಂದ ಹಸಿರುಮಕ್ಕಿ ಲಾಂಚ್ ಪುನಾರಂಭ
CM Nimbannavara : ಬಿಜೆಪಿ ಟಿಕೆಟ್ ತಪ್ಪಿದ್ದ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್ ನಿಧನ
ಧಾರವಾಡ ಜಿಲ್ಲೆಯ ಕಲಘಟಕಿಯ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಬಾರಿ ಇವರು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಇದರ ಬಗ್ಗೆ ನಿಂಬಣ್ಣವರ್ ಸಾಕಷ್ಟು ಬಾರಿ ವಿರೋಧವನ್ನು ವ್ಯಕ್ತಪಡಿಸಿದ್ದರು.
CM Nimbannavara : ಬಿಜೆಪಿ ಟಿಕೆಟ್ ತಪ್ಪಿದ್ದ ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ್ ನಿಧನ
ಸ್ವಿಗ್ಗಿಗಾಗಿ ಸ್ಕೂಟರ್ ಬಾಡಿಗೆ ಪಡೆದು Olxನಲ್ಲಿ ಸೇಲ್ ಮಾಡಿದ ಖತರ್ನಾಕ್
ಸ್ವಿಗ್ಗಿ ಫುಡ್ ಡೆಲವರಿಗೆಂದು (Swiggy) ಸ್ಕೂಟರ್ ಬಾಡಿಗೆ ಪಡೆದುಕೊಂಡಿದ್ದ ಖತರ್ನಾಕ್ ವಂಚನಕನೊಬ್ಬ ಅಕ್ರಮವಾಗಿ ಮಾರಾಟ ಮಾಡಿದ್ದಾನೆ. ನಕಲಿ ದಾಖಲೆ ಸೃಷ್ಟಿಸಿ ಸ್ಕೂಟರ್ ಮಾರಾಟ ಮಾಡಿದ್ದು, ಜಿಪಿಎಸ್ ಟ್ರ್ಯಾಕ್‌ನಿಂದ (GPs track) ವಂಚನೆ ಪ್ರಕರಣ (Fraud Case) ಹೊರಬಿದ್ದಿದೆ. ವಂಚಕ ಗೋಪಾಲ್ ನಾಯ್ಡು ಅಲಿಯಾಸ್ ಲಲಿತ್ ಕುಮಾರ್ ಎಂಬಾತ ಹಿಂದೂಪುರ ಮೂಲದ ಅಶೋಕ್ ಮಾನೆ ಎಂಬುವವರಿಗೆ ಸ್ಕೂಟರ್ ಮಾರಾಟ ಮಾಡಿ ಪರಾರಿ ಆಗಿದ್ದಾನೆ.
Fraud case : ಸ್ವಿಗ್ಗಿಗಾಗಿ ಸ್ಕೂಟರ್ ಬಾಡಿಗೆ ಪಡೆದು Olxನಲ್ಲಿ ಸೇಲ್ ಮಾಡಿದ ಖತರ್ನಾಕ್
ಕಸ ಗುಡಿಸೋಣ ನಡೀರಿ: HDK ಪೆನ್‌ಡ್ರೈವ್ ಕುರಿತು ಪ್ರಶ್ನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರ
ರಾಜ್ಯದಲ್ಲಿ ಈ ಹಿಂದೆ ಸಿಡಿ ಪ್ರಕರಣ, ವಿವಾದಗಳು ನಡೆಯುತ್ತಿದ್ದವು. ಈ ಬಾರಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪೆನ್‌ಡ್ರೈವ್ (Pen Drive) ಮೂಲಕ ಆರೋಪ ಮಾಡಿದ್ದಾರೆ. ಆದರೆ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ನಿರಾಕರಿಸಿದ್ದಾರೆ.
Pen Drive Issue: ಕಸ ಗುಡಿಸೋಣ ನಡೀರಿ: HDK ಪೆನ್‌ಡ್ರೈವ್ ಪ್ರಶ್ನೆಗೆ ಶಿವಕುಮಾರ್ ಉತ್ತರ
ಅಮರನಾಥ ಯಾತ್ರಾರ್ಥಿಗಳು ಅತಂತ್ರ; ಕನ್ನಡಿಗರ ಏರ್‌ಲಿಫ್ಟ್
ಅಮರನಾಥದಲ್ಲಿ (Amarnath Yatra) ಹವಾಮಾನ ವೈಪರೀತ್ಯ (Climate change) ಹಾಗೂ ಭೂ ಕುಸಿತದಿಂದಾಗಿ ಅಮರನಾಥ ಯಾತ್ರೆ ಕೈಗೊಂಡಿದ್ದ 300ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಿಲುಕಿಗೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಒಟ್ಟು 80 ಜನರಲ್ಲಿ ಗದಗನ 23 ಯಾತ್ರಾರ್ಥಿಗಳು ಸಹ ಸಿಲುಕಿಕೊಂಡಿದ್ದರು. ಇದೀಗ ಏರ್‌ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗುತ್ತಿದೆ.
Amarnath Yatra : ಅಮರನಾಥ ಯಾತ್ರಾರ್ಥಿಗಳು ಅತಂತ್ರ; ಕನ್ನಡಿಗರ ಏರ್‌ಲಿಫ್ಟ್