Site icon Vistara News

BBK SEASON 10 : ಡ್ರೋನ್ ಪ್ರತಾಪ್​ ಬಗ್ಗೆ ತುಕಾಲಿ ಹೀಗ್ಯಾಕಂದ್ರು? ಇಲ್ಲಿದೆ ವಿಡಿಯೊ

Tukali Santhosh

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ʼರ (BBK SEASON 10) ವಿನ್ನರ್‌ ಹಾಗೂ ರನ್ನರ್‌ಅಪ್‌ ಘೋಷಣೆ ಆಗಿದೆ. ಈ ರಿಯಾಲಿಟಿ ಶೋನ ಹಾಲಿ ಆವೃತ್ತಿಯಲ್ಲಿ ಆರನೇ ಸ್ಥಾನ ಪಡೆದಿರುವ ತುಕಾಲಿ ಸಂತೋಷ್​ ಅವರು ವಿಸ್ತಾರ ನ್ಯೂಸ್ ಜತೆ ಮಾತನಾಡಿದ್ದಾರೆ. ಅವರು ದೊಡ್ಡನೆಯಲ್ಲಿ ನಡೆದ ಹಲವು ಪ್ರಸಂಗಗಳನ್ನು ಇಲ್ಲಿ ವಿವರಿಸಿದ್ದಾರೆ.

Exit mobile version