Site icon Vistara News

ಹೋಟೆಲ್‌, ಬಾರ್‌, ರೆಸ್ಟೊರೆಂಟ್‌ನಲ್ಲಿ ಸೇವಾ ಶುಲ್ಕ ವಿಧಿಸಿದರೆ 1915ಕ್ಕೆ ಕರೆ ಮಾಡಿ

hotel

ನವ ದೆಹಲಿ: ಇನ್ನು ಮುಂದೆ ಹೋಟೆಲ್‌, ಬಾರ್‌, ರೆಸ್ಟೊರೆಂಟ್‌ಗಳಲ್ಲಿ ಸೇವಾ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ. ಅಪ್ಪಿತಪ್ಪಿ ಮಾಡಿದರೆ, ಗ್ರಾಹಕರು ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ ೧೯೧೫ಕ್ಕೆ ಕರೆ ಮಾಡಬಹುದು. ಪ್ರಶ್ನಿಸಬಹುದು ಹಾಗೂ ದೂರು ದಾಖಲಿಸಬಹುದು.

ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರದ ನೂತನ ಮಾರ್ಗದರ್ಶಿಯ ಪ್ರಕಾರ ಹೋಟೆಲ್‌, ಬಾರ್‌, ರೆಸ್ಟೊರೆಂಟ್‌ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ. ಸಿಬ್ಬಂದಿಗೆ ಟಿಪ್ಸ್‌ ಇತ್ಯಾದಿ ನೆಪದಲ್ಲೂ ಪ್ರತ್ಯೇಕವಾಗಿ ಸೇವಾ ಶುಲ್ಕ ಸಂಗ್ರಹಿಸುವಂತಿಲ್ಲ. ಗ್ರಾಹಕರು ಸ್ವಯಂಪ್ರೇರಣೆಯಿಂದ ಬೇಕಾದರೆ ಮಾತ್ರ ಕೊಡಬಹುದು.

ಮಾರ್ಗದರ್ಶಿಯ ಮುಖ್ಯಾಂಶಗಳು ಇಂತಿವೆ

ಗ್ರಾಹಕರ ಹಕ್ಕುಗಳು

ಇದನ್ನೂ ಓದಿ:ರೆಸ್ಟೊರೆಂಟ್‌, ಹೋಟೆಲ್‌ಗಳಲ್ಲಿ ಸೇವಾ ಶುಲ್ಕ ವಸೂಲಿ ರದ್ದುಪಡಿಸಿದ ಕೇಂದ್ರ ಗ್ರಾಹಕ ಪ್ರಾಧಿಕಾರ

Exit mobile version