ರೆಸ್ಟೋರೆಂಟ್ನಲ್ಲಿಯೇ ಆಹಾರ ಸ್ವೀಕರಿಸಿದರೂ, ಮನೆ ಬಾಗಿಲಿಗೇ ತರಿಸಿಕೊಂಡರೂ 5% ಜಿಎಸ್ಟಿ ಅನ್ವಯವಾಗುತ್ತದೆ ಎಂದು ಜಿಎಸ್ಟಿ ಪ್ರಾಧಿಕಾರದ ಗುಜರಾತ್ ಘಟಕ (GST on restaurant service) ತೀರ್ಪು ನೀಡಿದೆ.
ಜಪಾನಿನ ಒಸಾಕಾದಲ್ಲಿನ ಝೌ ಎಂಬ ರೆಸ್ಟೋರೆಂಟು ವಿನೂತನ ಐಡಿಯಾ ಮಾಡಿದೆ. ಇಲ್ಲಿಗೆ ಬರುವ ಗ್ರಾಹಕರು, ರೆಸ್ಟೋರೆಂಟಿನ ಒಳಗಿರುವ ಕೊಳದಲ್ಲಿ ಮೀನು ಹಿಡಿಯಬಹುದು. ಅದು ನಿಮ್ಮ ಟೇಬಲ್ಲಿಗೂ ಬರುತ್ತದೆ!
ಆಹಾರ ಪ್ರಿಯರ ಹೊಟ್ಟೆ ತುಂಬಿಸಲು ಹೊಸದಾಗಿ ಬೆಂಗಳೂರು ಬೆಲ್ಲಿ ರೆಸ್ಟೋರೆಂಟ್ (Bengaluru Belly) ಆರಂಭವಾಗಿದ್ದು, ವಿಸ್ತಾರ ನ್ಯೂಸ್ ಮೀಡಿಯಾದ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮತ್ತು ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾದ ಎಚ್.ವಿ.ಧರ್ಮೇಶ್ ಅವರು...
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫೇಸ್-1ರ ನೀಲಾದ್ರಿ ರಸ್ತೆಯಲ್ಲಿಅಕ್ಟೋಬರ್ 14ರಂದು ಬೆಂಗಳೂರು ಬೆಲ್ಲಿ ರೆಸ್ಟೊರೆಂಟ್ (Bengaluru Belly) ಆರಂಭವಾಗುತ್ತಿದೆ. ಇದರ ವಿಶೇಷತೆಗಳ ಬಗ್ಗೆ ಇಲ್ಲಿದೆ ವಿವರ.
ಪ್ರತಿ ಬಾರಿ ಹೋದಾಗಲೂ ನಾಲಗೆಯನ್ನು ತಣಿಸಿ, ಹಸಿವು ನೀಗಿಸಿ, ಮನಸ್ಸನ್ನೂ ಆಹ್ಲಾದಗೊಳಿಸಿ ಹೊರಗೆ ಕಳುಹಿಸುತ್ತಿದ್ದ ಚಾಲುಕ್ಯ ಹೋಟೆಲ್ (Hotel Chalukya), ಇಂದಿನಿಂದ ಯಾರನ್ನೂ ಒಳಗೆ ಬಿಟ್ಟುಕೊಳ್ಳುವುದಿಲ್ಲ.
ಹೋಟೆಲ್, ರೆಸ್ಟೊರೆಂಟ್, ಬಾರ್ಗಳಲ್ಲಿ ಇನ್ನು ಮುಂದೆ ಸೇವಾ ಶುಲ್ಕವನ್ನು ಗ್ರಾಹಕರಿಂದ ಬಲವಂತವಾಗಿ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಜನತೆ ಏನು ಮಾಡಬಹುದು ಎಂಬ ವಿವರ ಇಲ್ಲಿದೆ.
ರೆಸ್ಟೊರೆಂಟ್ ಮತ್ತು ಹೋಟೆಲ್ಗಳು ಗ್ರಾಹಕರಿಂದ ಬಲವಂತವಾಗಿ ಸೇವಾ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ ತನ್ನ ನೂತನ ಮಾರ್ಗದರ್ಶಿಯಲ್ಲಿ ತಿಳಿಸಿದೆ.
ಮೈಸೂರಿನ ಹೋಟೆಲ್ನಲ್ಲಿ ನಡೆದ ಗಲಾಟೆಯಲ್ಲಿ ಆರೋಪ ಪ್ರತ್ಯಾರೋಪಗಳು ಮುಂದುವರಿದಿವೆ. ತಾನು ರೌಡಿಶೀಟರ್ ಅಲ್ಲ ಎಂದು ಸೈಯದ್ ರಿಯಾಜ್ ಹೇಳಿದ್ದಾರೆ
ಮೈಸೂರು: ಹೋಟೆಲ್ ನಡೆಸಲು ಜಾಗವನ್ನು ಗುತ್ತಿಗೆ ನೀಡಿದ್ದರೂ ಅವಧಿಗೆ ಮುನ್ನವೇ ತೆರವು ಮಾಡುವಂತೆ ಮಹಿಳೆಗೆ ಬೆದರಿಕೆ ಒಡ್ಡಿದ ಹಾಗೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಶಾಂತಿನಗರ ಶಾಸಕ ಎಂ. ಎ. ಹಾರಿಸ್ ಅವರ ಪುತ್ರ...