Site icon Vistara News

ವಿಸ್ತಾರ Money Guide: ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಎಷ್ಟು ಆದಾಯ ಗಳಿಸಬಹುದು?

post

ಬೆಂಗಳೂರು: ಅಂಚೆ ಇಲಾಖೆಯಲ್ಲಿ ಹಲವಾರು ಸಣ್ಣ ಉಳಿತಾಯ ಯೋಜನೆಗಳು ಇವೆ. ಈಗಿನ ಹಣದುಬ್ಬರಕ್ಕೆ ಹೋಲಿಸಿದರೆ, ಆದಾಯ ಸಾಲದು ಎಂಬುದು ನಿಜವಾದರೂ, ಇವುಗಳು ಅತ್ಯಂತ ಸುರಕ್ಷಿತ ಎನ್ನುವುದು ನಿರ್ವಿವಾದ. ಹಾಗಾದರೆ ಅವುಗಳ ವಿವರಗಳನ್ನು ಕೆಳಕಂಡ ಟೇಬಲ್‌ನಲ್ಲಿ ನೋಡೋಣ.

ಬಡ್ಡಿ
%
ಕನಿಷ್ಠ ಹೂಡಿಕೆ (ರೂ.)ಗರಿಷ್ಠ ಹೂಡಿಕೆ
(ರೂ)
ವಿಶೇಷತೆ ಏನುತೆರಿಗೆ ಅನುಕೂಲ
ಸುಕನ್ಯಾ ಸಮೃದ್ಧಿಯೋಜನೆ7.602501.5 ಲಕ್ಷ (ವಾರ್ಷಿಕ)ಪ್ರತಿ ಹೆಣ್ಣು ಮಗುವಿಗೆ 1 ಖಾತೆ80 ಸಿ
ಹಿರಿಯ ನಾಗರಿಕರ ಉಳಿತಾಯ7.401,00015 ಲಕ್ಷಕನಿಷ್ಠ ವಯಸ್ಸು 60. 5 ವರ್ಷ ಅವಧಿ80 ಸಿ
ಸಾರ್ವಜನಿಕ ಭವಿಷ್ಯನಿಧಿ7.105001.5 ಲಕ್ಷ (ವಾರ್ಷಿಕ)15 ವರ್ಷ ಅವಧಿ, ತೆರಿಗೆ ಮುಕ್ತ ಆದಾಯ80 ಸಿ
ಕಿಸಾನ್‌ ವಿಕಾಸ ಪತ್ರ6.901,000ಮಿತಿ ಇಲ್ಲ2.5 ವರ್ಷ ನಂತರ ಹಿಂತೆಗೆತ ಸಾಧ್ಯಇಲ್ಲ
5 ವರ್ಷಗಳ ಎನ್‌ಎಸ್‌ಸಿ6.801,000ಮಿತಿ ಇಲ್ಲಟಿಡಿಎಸ್‌ ಇಲ್ಲ80 ಸಿ
ಟೈಮ್‌ ಡಿಪಾಸಿಟ್5.5-6.71,000ಮಿತಿ ಇಲ್ಲ1,2,3,5 ವರ್ಷಗಳಿಗೆ ಲಭ್ಯ80 ಸಿ
ಮಾಸಿಕ ಆದಾಯ ಯೋಜನೆ6.601,0004.5 ಲಕ್ಷ(single)
9 ಲಕ್ಷ
(joint)
5 ವರ್ಷ ಅವಧಿ, ಮಾಸಿಕ ಆದಾಯಇಲ್ಲ
ರಿಕರಿಂಗ್‌ ಡಿಪಾಸಿಟ್5.80100ಮಿತಿ ಇಲ್ಲ5 ವರ್ಷ ಅವಧಿ ಇಲ್ಲ
ಉಳಿತಾಯ ಖಾತೆ 4.00500ಮಿತಿ ಇಲ್ಲ10,000 ರೂ. ಬಡ್ಡಿ ರಹಿತ ಇಲ್ಲ

ಇದನ್ನೂ ಓದಿ:ವಿಸ್ತಾರ MoneyGuide: ಸಣ್ಣ ಉಳಿತಾಯ ಯೋಜನೆಗಿಂತ ಹೆಚ್ಚು ಆದಾಯ ನೀಡುವ ಮ್ಯೂಚುವಲ್‌ ಫಂಡ್‌ಗಳಿಗೆ ಹೂಡಿಕೆಯ ಪ್ರವಾಹ

Exit mobile version