ಗೃಹ ಸಾಲಗಳ ಮೇಲಿನ ಬಡ್ಡಿಯನ್ನು ಬ್ಯಾಂಕ್ಗಳು ಮಾಸಿಕ ಕಡಿತ ಅಥವಾ ವಾರ್ಷಿಕ ಕಡಿಮೆ ಮಾಡುವ ಅಥವಾ ದೈನಂದಿನ ಕಡಿಮೆ ಮಾಡಲಾಗುವ ಬ್ಯಾಲೆನ್ಸ್ (Money Guide) ಮೇಲೆ ಲೆಕ್ಕಹಾಕಲಾಗುತ್ತವೆ.
PAN Card: ಒಂದೊಮ್ಮೆ ನಿಮ್ಮ ಬಳಿ ಆಧಾರ್ ಇದ್ದು, ಪ್ಯಾನ್ ಕಾರ್ಡ್ ಇಲ್ಲ ಎಂದಾದ್ರೆ, ಆಧಾರ್ ನಂಬರ್ ಬಳಸಿಕೊಂಡು ಇ-ಪ್ಯಾನ್ ಪಡೆಯುಬಹುದು. ಅದು ಹೇಗೆ?
Money Guide: ಹಲವರಿಗೆ ಐಟಿಆರ್ ರಿಫಂಡ್ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಬ್ಯಾಂಕ್ ವಿವರಗಳಲ್ಲಿನ ತಪ್ಪು ಮಾಹಿತಿ. ಸಮಸ್ಯೆಯನ್ನು ಬಗೆಹರಿಸುವುದು ಎಂಬ ಬಗ್ಗೆ ಇಲ್ಲಿದೆ ಟಿಪ್ಸ್.
ಆರ್ಬಿಐ ಹೊಸ ನಿಯಮದ ಪ್ರಕಾರ ಸಾಲ ನೀಡಿದ ಬ್ಯಾಂಕ್ಗಳು ಗೃಹ ಸಾಲ (Home Loan) ಪಡೆದವರಿಗೆ ಇಎಂಐ ಹೆಚ್ಚಳದಿಂದ ಆಗುವ ಲಾಭ ಹಾಗೂ ಅವಧಿ ಹೆಚ್ಚಿಸದೇ ಇರುವುದಿಂದ ಪಾವತಿಸಬೇಕಾದ ಹೆಚ್ಚುವರಿ ಬಡ್ಡಿಯ ಬಗ್ಗೆ ಮಾಹಿತಿ ನೀಡಬೇಕು.
ಮುಂಬಯಿ: ಆರ್ಥಿಕ ಚಟುವಟಿಕೆಗಳನ್ನು ವರ್ಷವಿಡೀ ಮಾಡಬೇಕು. ಆದರೆ, ಕೆಲವು ಕಡ್ಡಾಯ ಕೆಲಸಗಳನ್ನು (Money Guide ) ಸರಕಾರದ ಮತ್ತು ನಿರ್ದಿಷ್ಟ ಹಣಕಾಸು ಸಂಸ್ಥೆಗಳ ಸೂಚನೆಯನ್ನು ನಿಗದಿತ ಅವಧಿಯೊಳಗೆ ಮಾಡಲೇಬೇಕು. ಇಲ್ಲ ಎಂದಾದರೆ ನೀವು ಕೂಡಿಟ್ಟ ಹಣ...
Financial planning ಮಕ್ಕಳ ಶಿಕ್ಷಣ, ವಿವಾಹ, ನಿವೃತ್ತಿಯ ಬದುಕಿಗೆ ಉಳಿತಾಯ ನಿರ್ಣಾಯಕ. ದೀರ್ಘಕಾಲೀನವಾದ್ದರಿಂದ ಕೆಲ ಅಂಶಗಳನ್ನು ಮರೆಯದಿರಿ. ಇಲ್ಲಿದೆ ವಿವರ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಎನ್ಎಸ್ಇ ಸೂಚ್ಯಂಕ ನಿಫ್ಟಿ 20,000 ಅಂಕಗಳ ದಾಖಲೆಯ ಏರಿಕೆ ಗಳಿಸಿರುವ ಸಂದರ್ಭ ಹೂಡಿಕೆದಾರರು ಏನು ಮಾಡಬಹುದು? ವೀಕ್ಷಿಸಿ ವಿಸ್ತಾರ ಮನಿ ಪ್ಲಸ್ ವಿಡಿಯೊ.