Site icon Vistara News

Netflix : ಸಾವಿರಾರು ಬಳಕೆದಾರರಿಗೆ ನೆಟ್‌ಫ್ಲಿಕ್ಸ್‌ ವಿಡಿಯೊ ಸ್ಟ್ರೀಮಿಂಗ್‌ ಸೇವೆಯಲ್ಲಿ ವ್ಯತ್ಯಯ

netflix

ನವ ದೆಹಲಿ: ನೆಟ್‌ಫ್ಲಿಕ್ಸ್‌ (Netflix) ವಿಡಿಯೊ ಸ್ಟ್ರೀಮಿಂಗ್‌ ಸೇವೆಯು ಗುರುವಾರ ಸಾವಿರಾರು ಬಳಕೆದಾರರಿಗೆ ವ್ಯತ್ಯಯವಾಗಿತ್ತು. 55% ರಷ್ಟು ಬಳಕೆದಾರರು ವೆಬ್‌ಸೈಟ್‌ನಲ್ಲಿ ಸಮಸ್ಯೆ ಇರುವುದರ ಬಗ್ಗೆ ದೂರಿದ್ದಾರೆ ಎಂದು ಡೌನ್‌ಡಿಟೆಕ್ಟರ್‌ಡಾಟ್‌ಕಾಮ್‌ನಲ್ಲಿ ವರದಿಯಾಗಿದೆ.

ನೆಟ್‌ಫ್ಲಿಕ್ಸ್‌ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಜಾಗತಿಕ ಮಟ್ಟದಲ್ಲಿ 20 ಕೋಟಿ ಗ್ರಾಹಕರನ್ನು ಕಂಪನಿ ಒಳಗೊಂಡಿದೆ. ಡೌನ್‌ಡಿಟೆಕ್ಟರ್‌ಡಾಟ್‌ಕಾಮ್‌ ಒಂದರಲ್ಲಿಯೇ 1800 ವರದಿಗಳು ದಾಖಲಾಗಿವೆ.

Exit mobile version