ನೆಟ್ಫ್ಲಿಕ್ಸ್ನಲ್ಲಿ (Netflix) ತಾಂತ್ರಿಕ ಅಡಚಣೆಯ ಪರಿಣಾಮ ಸಾವಿರಾರು ಬಳಕೆದಾರರಿಗೆ ವೀಕ್ಷಣೆ ಸಾಧ್ಯವಾಗಲಿಲ್ಲ.
ನೆಟ್ಫ್ಲಿಕ್ಸ್ನ ʼವೆಡ್ನಸ್ಡೇʼ ಸೀರಿಸ್ನ ಹಾಡಿಗೆ 8 ವರ್ಷದ ಬಾಲಕಿಯೊಬ್ಬಳು ನೃತ್ಯ ಮಾಡಿದ್ದಾಳೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.
"ಘೋಡೆ ಪೆ ಸವಾರ್" ಹಾಡು ಇದೀಗ ಸಾಮಾಜಿಕ ಜಾಲತಾಣಗಳ ಟ್ರೆಂಡಿಂಗ್ ಪಟ್ಟಿಯಲ್ಲಿದೆ. ಈ ಹಾಡಿಗೆ ಲಡಾಖ್ನ ಇಬ್ಬರು ಯುವತಿಯರು ಮಾಡಿರುವ ನೃತ್ಯ ವೈರಲ್ (Viral Video) ಆಗಿದೆ.
ನೆಟ್ಫ್ಲಿಕ್ಸ್ನಲ್ಲಿ ಆರ್ಆರ್ಆರ್ ಬಿಡುಗಡೆಯಾಗುತ್ತಿದ್ದಂತೆ ಪಶ್ಚಿಮ ರಾಷ್ಟ್ರಗಳಿಂದ ಆರ್ಆರ್ಆರ್ ಸಿನಿಮಾಗೆ (RRR Cinema) ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದಕ್ಕೇನು ಕಾರಣ?
ಒಟಿಟಿ ಸ್ಟ್ರೀಮಿಂಗ್ ದಿಗ್ಗಜ ನೆಟ್ಫ್ಲಿಕ್ಸ್ ತೀವ್ರ ಸ್ಪರ್ಧೆ ಮತ್ತು ಇತರ ಕಾರಣಗಳಿಂದ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಆದಾಯ ಹೆಚ್ಚಿಸಲು ಹೊಸ ಪ್ಲಾನ್ ರೂಪಿಸಿದೆ.
ಅದೆಷ್ಟೋ ಒಟಿಟಿಗಳು, ಒಂದೊಂದು OTTಯಲ್ಲಿಯೂ ಸಾವಿರಾರು ಶೋಗಳು. ಯಾವುದು ನೋಡುವುದು, ಯಾವುದು ಬಿಡುವುದು, ಎಂಬ ಗೊಂದಲವಿದ್ದರೆ ಈ ವಾರಾಂತ್ಯಕ್ಕೆ ನಾವು ಸೂಚಿಸುವ ಈ ಶೋಗಳನ್ನು ನೋಡಬಹುದು.
Netflix ಭಾರತದಲ್ಲಿ 6.1 ಮಿಲಿಯನ್ ಚಂದಾದಾರರನ್ನು ಹೊಂದಿದ್ದರೆ, Amazon Prime ಸುಮಾರು 22.3 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಇದೀಗ ಕನ್ನಡದ OTT ಪ್ಲಾಟ್ಫಾರ್ಮ್ ಬಿಡುಗಡೆಯಾಗಿವೆ.