Site icon Vistara News

Ganesh Chaturthi Recipes: ಈ 5 ತಿನಿಸುಗಳು ಗಣಪತಿಗೆ ತುಂಬಾ ಇಷ್ಟ; ಹೀಗೆ ಸುಲಭವಾಗಿ ತಯಾರಿಸಿ

Idol of Lord Ganesha with Modak Sweet Dish and Flower. Ganesh Chaturthi

ಗಣಪತಿ ಹಬ್ಬಕ್ಕೆ (Ganesh Chaturthi Recipes) ದಿನಗಣನೆ ಆರಂಭವಾಗಿದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಗಣಪತಿಗೆ ಪೂಜೆ ಮಾಡುವುದಕ್ಕೆಂದು ಭರದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ತಿಂಡಿ ಪ್ರಿಯ ಗಣಪನಿಗೆ ನೈವೇದ್ಯಕ್ಕೆ ಇಡುವುದಕ್ಕೆ ಏನೇನು ತಿಂಡಿ ಮಾಡಬೇಕು ಎನ್ನುವ ಯೋಚನೆಯನ್ನು ಈಗಾಗಲೇ ಹೆಣ್ಣುಮಕ್ಕಳು ಮಾಡಲಾರಂಭಿಸಿದ್ದಾರೆ. ಗಣಪತಿ ಹಬ್ಬಕ್ಕೆ ಮಾಡಬಹುದಾದ ಐದು ವಿಶೇಷ ಖಾದ್ಯಗಳ ರೆಸಿಪಿಗಳು ಇಲ್ಲಿವೆ ನಿಮಗಾಗಿ.

ಮೋದಕ

ಗಣಪ ಮೋದಕ ಪ್ರಿಯ. ಗಣಪತಿ ಹಬ್ಬವೆಂದ ಮೇಲೆ ಅಲ್ಲಿ ಮೋದಕವಿರಲೇಬೇಕು. ಆ ಮೋದಕವನ್ನು ಮಾಡುವ ಬಗೆ ಇಲ್ಲಿದೆ ನೋಡಿ.
ಬೇಕಾಗುವ ಪದಾರ್ಥಗಳು:
ಸ್ಟಫಿಂಗ್‌ಗೆ:
1 ಚಮಚ ತುಪ್ಪ
2 ಕಪ್ ತುರಿದ ತೆಂಗಿನಕಾಯಿ
1 ಕಪ್ ಬೆಲ್ಲ
1/2 ಚಮಚ ಏಲಕ್ಕಿ ಪುಡಿ
ಹಿಟ್ಟಿಗೆ:
2 ಕಪ್ ನೀರು
1/2 ಚಮಚ ಉಪ್ಪು
1 ಚಮಚ ತುಪ್ಪ
2 ಕಪ್ ಅಕ್ಕಿ ಹಿಟ್ಟು
ಸ್ಟಫಿಂಗ್ ಮಾಡುವುದು:

ಶೀರಾ

ಬೇಕಾಗುವ ಪದಾರ್ಥಗಳು
2 ಚಮಚ ತುಪ್ಪ
ಸ್ವಲ್ಪ ಗೋಡಂಬಿ ಮತ್ತು ಒಣದ್ರಾಕ್ಷಿ
1/2 ಕಪ್ ರವೆ
ಒಂದೂವರೆ ಕಪ್ ನೀರು
1/2 ಕಪ್ ಸಕ್ಕರೆ
1/4 ಕಪ್ ತುಪ್ಪ
ಆಹಾರ ಬಣ್ಣ
1/2 ಚಮಚ ಏಲಕ್ಕಿ ಪುಡಿ
ಮಾಡುವ ವಿಧಾನ:

ಹೋಳಿಗೆ

ಬೇಕಾಗುವ ಪದಾರ್ಥಗಳು
ಕಣಕಕ್ಕೆ:
1/2 ಕಪ್‌ ಮೈದಾ ಹಿಟ್ಟು ಅಥವಾ ಒಂದು ಕಪ್‌ ಗೋಧಿ ಹಿಟ್ಟು
1/4 ಕಪ್‌ ನೀರು
ರುಚಿಗೆ ತಕ್ಕಷ್ಟು ಉಪ್ಪು
ಚಿಟಿಕೆ ಅರಿಶಿಣ
3 ಚಮಚ ಅಡುಗೆ ಎಣ್ಣೆ

ಹೂರಣಕ್ಕೆ
1/2 ಕಪ್‌ ಕಡ್ಲೆಬೇಳೆ
1/2 ಕಪ್‌ ಬೆಲ್ಲ
2 ಚಮಚ ತೆಂಗಿನ ತುರಿ
ಸ್ವಲ್ಪ ಏಲಕ್ಕಿ

ಮಾಡುವ ವಿಧಾನ

ರವೆ ಉಂಡೆ

ಬೇಕಾಗುವ ಸಾಮಾಗ್ರಿಗಳು
1 ಕಪ್‌ ಚಿರೋಟಿ ರವೆ
1 ಕಪ್ ಒಣಕೊಬ್ಬರಿ
ಸ್ವಲ್ಪ ಗೋಡಂಬಿ ಮತ್ತು ಒಣದ್ರಾಕ್ಷಿ
ಸ್ವಲ್ಪ ಏಲಕ್ಕಿ
1 ಕಪ್ ಸಕ್ಕರೆ
1 ಕಪ್ ಹಾಲು
1 ಕಪ್ ತುಪ್ಪ

ಮಾಡುವ ವಿಧಾನ

ಪಾಯಸ

ಬೇಕಾಗುವ ಪದಾರ್ಥಗಳು
150 ಗ್ರಾಂ ಶಾವಿಗೆ
ಅರ್ಧ ಲೀಟರ್ ಹಾಲು
ಒಂದು ಕಪ್ ಸಕ್ಕರೆ
4 ಚಮಚ ತುಪ್ಪ
ಸ್ವಲ್ಪ ಏಲಕ್ಕಿ ಪುಡಿ
ಸ್ವಲ್ಪ ಹಾಲಿನಲ್ಲಿ ನೆನೆಸಿದ ಕೇಸರಿ ಎಳೆಗಳು
ಸ್ವಲ್ಪ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ

ಮಾಡುವ ವಿಧಾನ

ಇದನ್ನೂ ಓದಿ: Ganesh Chaturthi: ಪರಿಸರ ಪ್ರೇಮಿಗಳಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ

Exit mobile version