ಈ ದೇವರು ನಮಗೆ ಆಪ್ತರಾಗುವುದು ಹೇಗೆ? ದೇವರೆಂಬ ಭಯ ನಮ್ಮ ಮನದಲ್ಲಿ ನಿಲ್ಲದಂತೆ ಆತನೇ ನಿವಾರಿಸಿಕೊಳ್ಳಬೇಕೆ ಅಥವಾ ಅದು ನಮ್ಮ ಕೆಲಸವೇ? ಖುಷಿ ಕೊಡುವ ಈ ಲೇಖನವನ್ನು ಗಣೇಶ ಹಬ್ಬದ (Ganesh Chaturthi) ಸಂದರ್ಭದಲ್ಲಿ ಓದಿ.
ಒಂದಲ್ಲ, ಎರಡಲ್ಲ 108 ಹೆಸರುಗಳು (Ganesh Chaturthi) ಗಣಪನಿಗಿವೆ. ಗಣಪತಿಗೆ ಇಷ್ಟೊಂದು ಹೆಸರುಗಳು ಏಕೆ ಬಂದವು? ಹೆಸರುಗಳ ಪಟ್ಟಿ (108 names of Ganesha) ಮತ್ತು ಅದರ ಅರ್ಥ ಇಲ್ಲಿದೆ.
ಗಣಪತಿ ದೇವರ ಕುರಿತ ಕತೆಗಳು ಹಲವಾರು. ಗಣೇಶನ ಕತೆಗಳು ಸದಾ ಮನಸ್ಸಿಗೆ ಖುಷಿ ನೀಡುತ್ತವೆ. ಅಂಥ ಕೆಲವು ಕುತೂಹಲಕರ ಕತೆಗಳು (Ganesha Stories With Audio) ಇಲ್ಲಿವೆ.
ಹಬ್ಬದ ಸೀಸನ್ನಲ್ಲಿ ನಾನಾ ಬಗೆಯ ಗಣೇಶನ ಪ್ರೆಸ್ ಆನ್ ನೇಲ್ಆರ್ಟ್ (Festival Nail Art) ಬಿಡುಗಡೆಗೊಂಡಿವೆ. ಅತಿ ಸುಲಭವಾಗಿ ಉಗುರಿನ ಮೇಲೆ ಅಂಟಿಸಬಹುದಾದ ಈ ಡಿಸೈನರ್ ನೇಲ್ಗಳು ಇದೀಗ ಆನ್ಲೈನ್ನಲ್ಲಿ, ನೇಲ್ ಡಿಸೈನರ್ಗಳ ಬಳಿಯೂ ದೊರೆಯುತ್ತಿವೆ....
ತಿಂಡಿ ಪ್ರಿಯ ಗಣಪನಿಗೆ (Ganesh Chaturthi Recipes) ನೈವೇದ್ಯಕ್ಕೆ ಇಡುವುದಕ್ಕೆ ಏನೇನು ತಿಂಡಿ ಮಾಡಬಹುದು? ಗಣಪತಿಗೆ ಇಷ್ಟವಾದ 5 ತಿನಿಸುಗಳನ್ನು ತಯಾರಿಸುವ ವಿಧಾನ ಇಲ್ಲಿದೆ.
ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಯುವತಿಯರನ್ನು ಸವಾರಿ ಮಾಡಲು ಕೋ ಆರ್ಡ್ ಸೆಟ್ ಲುಕ್ ನೀಡುವ ಟ್ರೆಡಿಷನಲ್ ಲಂಗ ದಾವಣಿಗಳು ಆಗಮಿಸಿವೆ (Festive Fashion). ಬ್ಲೌಸ್ಗೆ ಪಫ್ ಸ್ಲೀವ್, ಜೋಡಿಸಿಟ್ಟಂತೆ ಕಾಣುವ ನೆರಿಗೆಯ ಲಂಗ ಹಾಗೂ ದುಪಟ್ಟಾ...
ಗೌರಿ ಹಬ್ಬದ ಪ್ರಯುಕ್ತ ಈ ಬಾರಿಯು ನಾನಾ ಬಗೆಯ ಮೊರದ ಬಾಗಿಣ (Readymade Bagina Trend) ಮಾರುಕಟ್ಟೆಗೆ ಕಾಲಿಟ್ಟಿದ್ದು, ಅವುಗಳಲ್ಲಿ 3 ಬಗೆಯವು ಅತಿ ಹೆಚ್ಚು ಬೇಡಿಕೆಯಲ್ಲಿದೆ. ಅವು ಯಾವ್ಯುವು? ಹೇಗೆಲ್ಲಾ ಇರುತ್ತವೆ ಎಂಬುದರ ಬಗ್ಗೆ...
ಆದಿ ಪೂಜಿತನಾಗಿರುವ ಗಣೇಶನಿಗೆಂದು ನಮ್ಮ (Top 10 Ganesh Temple In India) ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ದೇವಸ್ಥಾನಗಳು ಅನನ್ಯವಾಗಿವೆ. ಅಂಥ ಹತ್ತು ಗಣೇಶ ಮಂದಿರಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಗೌರಿ-ಗಣೇಶನ ಹಬ್ಬದ ಕಿಡ್ಸ್ ಫ್ಯಾಷನ್ನಲ್ಲಿ (Gowri Ganesha kids fashion) ಇದೀಗ ಹೆಣ್ಣು ಮಕ್ಕಳಿಗೆಂದೇ ನಾನಾ ಬಗೆಯ ಟ್ರೆಡಿಷನಲ್ ಲುಕ್ ನೀಡುವ ಉದ್ದ ಲಂಗದ ಡಿಸೈನರ್ ವೇರ್ಗಳು ಕಾಲಿಟ್ಟಿದ್ದು, ಹೊಸ ರೂಪದಲ್ಲಿ ಬಿಡುಗಡೆಗೊಂಡಿವೆ. ಯಾವ್ಯಾವ ಬಗೆಯವು...
ಗಣೇಶ ದೇವ ಅಂದರೆ ಎಲ್ಲರಿಗೂ ಇಷ್ಟ. ರಾಜ್ಯದಲ್ಲಿ ಹಲವಾರು ಪೌರಾಣಿಕ ಹಿನ್ನೆಲೆಯ ಗಣಪತಿ ದೇವಸ್ಥಾನಗಳಿವೆ. ಗಣೇಶ ಚತುರ್ಥಿ (Ganesha Chaturthi) ಹಿನ್ನೆಲೆಯಲ್ಲಿ, ಪ್ರಮುಖ ಗಣಪತಿ ದೇವಸ್ಥಾನಗಳ (Famous Ganesha Temples) ಸಂಕ್ಷಿಪ್ತ ಪರಿಚಯ ಇಲ್ಲಿದೆ.