Site icon Vistara News

Navaratri: ವಿಸ್ತಾರ ನವವರ್ಣ: ಬೂದು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ ಸ್ತ್ರೀಯರು; ಫೋಟೊ ಗ್ಯಾಲರಿ ಇಲ್ಲಿದೆ

B MAIN

B MAIN

ಬೆಂಗಳೂರು: ನವರಾತ್ರಿಯ (Navaratri) ಸಡಗರವನ್ನು ಇಮ್ಮಡಿಗೊಳಿಸಲು “ವಿಸ್ತಾರ ನ್ಯೂಸ್‌ʼʼ ಆರಂಭಿಸಿರುವ ನವರಾತ್ರಿ ನವವರ್ಣ ಡಿಜಿಟಲ್‌ ವೇದಿಕೆಗೆ ಆರಂಭದ ದಿನದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಹಿಳೆಯರು, ಯುವತಿಯರು, ಮಕ್ಕಳು ಉತ್ಸಾಹದಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಏಳನೇ ದಿನದ ಬಣ್ಣ ಬೂದು. ಫೋಟೊ ಗ್ಯಾಲರಿ ಇಲ್ಲಿದೆ.

ಇನ್ನು ಎರಡೇ ದಿನ; ನೀವೂ ಭಾಗವಹಿಸಿ

ಈ ಡಿಜಿಟಲ್‌ ಸಂಭ್ರಮದಲ್ಲಿ ನೀವೂ ಕೂಡ ಭಾಗವಹಿಸಬಹುದು. ನಿಮ್ಮ ಕುಟುಂಬದ ಮಹಿಳಾ ಸದಸ್ಯರು, ಬಂಧುಗಳು, ಸ್ನೇಹಿತರು, ಅಕ್ಕ-ಪಕ್ಕದ ಮನೆಯವರು, ಕಾಲೇಜು ಸಹಪಾಠಿಗಳು, ಸಹೋದ್ಯೋಗಿಗಳು, ಸಂಘ ಸಂಸ್ಥೆಯ ಸದಸ್ಯರು ಹೀಗೆ ನಿಮ್ಮ ಆಪ್ತರೊಂದಿಗೆ ನೀವು ಆ ದಿನದ ಬಣ್ಣದ ಉಡುಗೆ ತೊಟ್ಟು (ನೆನಪಿರಲಿ ಎಲ್ಲರೂ ನಿಗದಿತ ಒಂದೇ ವರ್ಣದ ದಿರಸು ಧರಿಸಿರಬೇಕು) ವಿಶೇಷ ರೀತಿಯಲ್ಲಿ ನಿಮ್ಮ ಮೊಬೈಲ್‌ನಲ್ಲಿಯೇ ವಿಡಿಯೊ ಮಾಡಿ ನಮಗೆ ಕಳುಹಿಸಿ. ನಿಮ್ಮ ವಿಡಿಯೊ ಇನ್ನಷ್ಟು ಆಕರ್ಷಕವಾಗಿ ವಿಸ್ತಾರ ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರವಾಗುತ್ತದೆ.

ನಮ್ಮ ವಾಟ್ಸ್‌ ಆ್ಯಪ್‌ ನಂಬರ್

ಈ ಕೆಳಗಿನ ವಾಟ್ಸ್‌ ಆ್ಯಪ್‌ ನಂಬರ್‌ಗೆ ವಿಡಿಯೊವನ್ನು ಕಳುಹಿಸಿ. ವಿಡಿಯೊ ಕಳುಹಿಸುವಾಗ ನಿಮ್ಮ ತಂಡದ ಒಬ್ಬರ ಹೆಸರು ಮತ್ತು ಊರನ್ನು ತಿಳಿಸಲು ಮರೆಯಬೇಡಿ.
ವಾಟ್ಸ್‌ ಆ್ಯಪ್‌ ನಂಬರ್‌: 9481024181

ಇದನ್ನೂ ಓದಿ: Navaratri: ಇಲ್ಲಿವೆ, ನವದುರ್ಗೆಯರು ಅಸುರರನ್ನು ಕೊಂದ ಕುತೂಹಲಕರ ಕತೆಗಳು!

Exit mobile version