Site icon Vistara News

Navaratri: ವಿಸ್ತಾರ ‘ನವವರ್ಣ’: ಕೆಂಪು ರಂಗಿನೊಂದಿಗೆ ಮಿಂಚಿದ ಲಲನೆಯರು; ಫೋಟೊ ಗ್ಯಾಲರಿ ಇಲ್ಲಿದೆ

red

red

ಬೆಂಗಳೂರು: ನವರಾತ್ರಿಯ (Navaratri) ಸಡಗರವನ್ನು ಹೆಚ್ಚಿಸಲು “ವಿಸ್ತಾರ ನ್ಯೂಸ್‌ʼʼ ಆರಂಭಿಸಿರುವ ನವರಾತ್ರಿ ನವವರ್ಣ  ಡಿಜಿಟಲ್‌ ವೇದಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕರು ಮೂರನೇ ದಿನದ ಕೆಂಪು ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು ಉತ್ಸಾಹದಿಂದ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಆಯ್ದ ಫೋಟೊಗಳನ್ನು ಇಲ್ಲಿ ನೀಡಲಾಗಿದೆ.

Exit mobile version