Site icon Vistara News

New Year 2023 | ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಫೋಟೊಗಳು

Auckland

ನವದೆಹಲಿ: ಹೊಸ ಸಂವತ್ಸವರನ್ನು (New Year 2023) ಜಗತ್ತೇ ಸ್ವಾಗತಿಸಿದೆ. ರಂಗು ರಂಗಿನ ಬೆಳಕು, ಹಾಡು, ನೃತ್ಯ, ಪಾರ್ಟಿಯ ಮೂಲಕ ಜಗತ್ತಿನಾದ್ಯಂತ ಸಂಭ್ರಮದಿಂದ ಹೊಸ ವರ್ಷಕ್ಕೆ ಜನ ಕಾಲಿಟ್ಟರು. ಆಸ್ಟ್ರೇಲಿಯಾ, ಚೀನಾ, ಹಾಂಕಾಂಗ್‌, ನ್ಯೂಜಿಲ್ಯಾಂಡ್‌, ಸಮೋವಾ ಸೇರಿ ಹಲವೆಡೆ ನೂತನ ವರ್ಷವನ್ನು ಸ್ವಾಗತಿಸಿದ್ದು, ಕ್ಯಾಮೆರಾದಲ್ಲಿ ಸೆರೆಯಾದ ಸಂತಸ, ಸಂಭ್ರಮದ ಕ್ಷಣಗಳು ಇಲ್ಲಿವೆ.

ನ್ಯೂಜಿಲ್ಯಾಂಡ್‌ನ ಆಕ್‌ಲ್ಯಾಂಡ್‌ನಲ್ಲಿ ಬೆಳಕಿನ ಚಿತ್ತಾರ.
ಮಳೆ ಮಧ್ಯೆ ಲಂಡನ್‌ನಲ್ಲಿ ಹರ್ಷದ ಹೊಳೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ರಂಗು ರಂಗಿನ ಹೊಸ ವರ್ಷ.
ಕೊರೊನಾ ಭೀತಿ ಮಧ್ಯೆ ಚೀನಾದಲ್ಲಿ ಸಂಭ್ರಮ.
ಬ್ಯಾಂಕಾಕ್‌ ನಗರದ ತುಂಬ ಹೊಸ ವರ್ಷದ ಬೆಳಕು.
ತೈವಾನ್‌ನಲ್ಲಿ ಪಟಾಕಿ ಸಿಡಿಸಿ ಹೊಸ ವರ್ಷಕ್ಕೆ ಸ್ವಾಗತ.
ಥೈಲ್ಯಾಂಡ್‌ನಲ್ಲಿ ಸಂಭ್ರಮಿಸಿದ ಜನ.
ತೈವಾನ್‌ ಆಕಾಶದಲ್ಲಿ ಪಟಾಕಿಯ ರಂಗೋಲಿ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಹೊಸ ವರ್ಷ ಶಾಂತಿ, ಸಮೃದ್ಧಿ, ನೆಮ್ಮದಿ ತರಲಿ

Exit mobile version