ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಮೆರಿಕ ಉದ್ಯಮಿಗಳದ್ದೇ ಮೇಲುಗೈ! ಆದರೆ ಭಾರತೀಯರು ಕೂಡ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಟಾಪ್ ಟೆನ್ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಮಿಂಚುತ್ತಿದ್ದಾರೆ.
17.6 ಲಕ್ಷ ಕೋಟಿಯಷ್ಟು ಮೌಲ್ಯದ ಆಸ್ತಿಯಿರುವ ಎಲಾನ್ ಮಸ್ಕ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಜೆಫ್ ಬೆಜೊಸ್, ಬಿಲ್ ಗೇಟ್ಸ್ ಸೇರಿದಂತೆ ಒಟ್ಟು 7 ಮಂದಿ ಅಮೆರಿಕದವರು ಟಾಪ್ ಟೆನ್ ಸ್ಥಾನದಲ್ಲಿದ್ದಾರೆ. 8ನೇ ಸ್ಥಾನದಲ್ಲಿ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ 9ನೇ ಸ್ಥಾನದಲ್ಲಿದ್ದಾರೆ.
ರ್ಯಾಂಕ್ | ಹೆಸರು | ಟೋಟಲ್ ವರ್ತ್ | ದೇಶ | ಉದ್ಯೋಗ |
1. | ಎಲಾನ್ ಮಸ್ಕ್ | 17.6 ಲಕ್ಷ ಕೋಟಿ | ಅಮೆರಿಕ | ತಂತ್ರಜ್ಞಾನ |
2 | ಜೆಫ್ ಬೆಜೊಸ್ | 11.5 ಲಕ್ಷ ಕೋಟಿ | ಅಮೆರಿಕ | ತಂತ್ರಜ್ಞಾನ |
3. | ಬರ್ನಾರ್ಡ್ ಅರ್ನಾಲ್ಟ್ | 10.7 ಲಕ್ಷ ಕೋಟಿ | ಫ್ರಾನ್ಸ್ | ಕನ್ಸ್ಯೂಮರ್ |
4. | ಬಿಲ್ ಗೇಟ್ಸ್ | 9.62 ಲಕ್ಷ ಕೋಟಿ | ಅಮೆರಿಕ | ತಂತ್ರಜ್ಞಾನ |
5. | ವಾರನ್ ಬಫೆಟ್ | 8.84 ಲಕ್ಷ ಕೋಟಿ | ಅಮೆರಿಕ | ವೈವಿಧ್ಯ |
6. | ಲಾರ್ರಿ ಪೇಜ್ | 8.22 ಲಕ್ಷ ಕೋಟಿ | ಅಮೆರಿಕ | ತಂತ್ರಜ್ಞಾನ |
7. | ಸೆರ್ಜೆ ಬ್ರಿನ್ | 7.91ಲಕ್ಷ ಕೋಟಿ | ಅಮೆರಿಕ | ತಂತ್ರಜ್ಞಾನ |
8. | ಮುಕೇಶ್ ಅಂಬಾನಿ | 7.75 ಲಕ್ಷ ಕೋಟಿ | ಭಾರತ | ಎನರ್ಜಿ |
9, | ಗೌತಮ್ ಅದಾನಿ | 7.68 ಲಕ್ಷ ಕೋಟಿ | ಭಾರತ | ಕೈಗಾರಿಕೆ |
10. | ಸ್ಟೀವ್ ಬಾಲ್ಮರ್ | 7.52 ಲಕ್ಷ ಕೋಟಿ | ಅಮೆರಿಕ | ತಂತ್ರಜ್ಞಾನ |
ಇದನೂ ಓದಿ: highest paid: ಲಿಯಾನಲ್ ಮೆಸ್ಸಿಗೆ ಒಂದು ವರ್ಷಕ್ಕೆ ₹1000 ಕೋಟಿ ಸಂಭಾವನೆ!