ಬಡ ರೈತ ಕುಟುಂಬದಿಂದ ಬಂದ ಕುಸ್ತಿಪಟು ಅಮಗೊಂಡ ನಿರವಾಣಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದಿದ್ದಾರೆ
ಭಾರತದ ಮುಕೇಶ್ ಅಂಬಾನಿ ವಿಶ್ವದ TOP 10 ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ 9ನೇ ಸ್ಥಾನದಲ್ಲಿದ್ದಾರೆ. ಸಂಪೂರ್ಣ ಪಟ್ಟಿ ಇಲ್ಲಿದೆ!
ಮೇ 28ರಂದು ಫ್ರಾನ್ಸ್ನಲ್ಲಿರುವ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ರಿಯಲ್ ಮ್ಯಾಡ್ರಿಡ್ ಹಾಗೂ ಲಿವರ್ಪೂಲ್ ತಂಡಗಳು ಸಿದ್ಧವಾಗಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸಂಖ್ಯಾಬಲ ಸಿಕ್ಕುವ ಎಲ್ಲ ಸಾಧ್ಯತೆಗಳಿದ್ದು, ಇನ್ನೊಂದು ವಾರದಲ್ಲಿ ಇಮ್ರಾನ್ ಸರ್ಕಾರ ಪತನವಾಗಬಹುದು.