Site icon Vistara News

2nd puc Toppers| ಕಲೆಯಲ್ಲಿ ಬಳ್ಳಾರಿ; ವಿಜ್ಞಾನ-ವಾಣಿಜ್ಯದಲ್ಲಿ ಕರಾವಳಿ, ಬೆಂಗಳೂರು ವಿದ್ಯಾರ್ಥಿಗಳು ಮುಂದೆ

2nd puc toppers

ಬೆಂಗಳೂರು: ದ್ವಿತೀಯ ಪಿಯುಸಿಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿನ ಟಾಪರ್‌ಗಳ ಪಟ್ಟಿಯನ್ನು ಪಿಯು ಮಂಡಳಿ ಪ್ರಕಟಿಸಿದೆ. ಕಲಾ ವಿಭಾಗದ ೧೧ ಟಾಪರ್ಸ್‌ಗಳಲ್ಲಿ ೮ ವಿದ್ಯಾರ್ಥಿಗಳು ಬಳ್ಳಾರಿಯವರಾಗಿರುವುದು ವಿಶೇಷ. ವಿಜ್ಞಾನ ವಿಭಾಗದ ಟಾಪರ್ಸ್‌ಗಳಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಬೆಂಗಳೂರಿನ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ|2nd PU Exam: ಪಿಯುಸಿ ಪರೀಕ್ಷೆಗೂ ಹಿಜಾಬ್‌ ಧರಿಸುವಂತಿಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ

ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರಿವರು…

ವಿದ್ಯಾರ್ಥಿಗಳ ಹೆಸರುಕಾಲೇಜುಅಂಕ
ಶ್ವೇತಾ ಭೀಮಶಂಕರ ಭೈರಗೊಂಡಇಂದು ಪಿ.ಯು ಕಾಲೇಜು, ಬಳ್ಳಾರಿ594
ಸಹನಾ ಮಡಿವಾಳರಇಂದು ಪಿ.ಯು ಕಾಲೇಜು, ಬಳ್ಳಾರಿ594
ಸನಿಕಾ ರವಿಶಂಕರಎಸ್‌.ಜಿ.ಎಂ.ವಿ.ಎಸ್‌ ಮಹಿಳಾ ಪಿ.ಯು ಕಾಲೇಜು, ಧಾರವಾಡ593
ನಿಂಗಣ್ಣ ಅಗಸರ್ಶ್ರೀ ಕದಂಬ ಪಿ.ಯು ಕಾಲೇಜು, ಕಲಬುರಗಿ593
ಶಿವರಾಜ್ಅನ್ನದಾನೇಶ್ವರ ಪಿ.ಯು ಕಾಲೇಜು, ಗದಗ593
ಜಿ. ಮೌನೇಶಇಂದು ಪಿ.ಯು. ಕಾಲೇಜು, ಬಳ್ಳಾರಿ593
ಎಚ್‌. ಸಂತೋಷಎಸ್‌.ಯು.ಜೆ.ಎಂ ಪಿ.ಯು ಕಾಲೇಜು, ಬಳ್ಳಾರಿ592
ಪೂರ್ಣಿಮಾ ಉಜ್ಜಿನಿಶ್ರೀ ಪಂಚಮಸಾಲಿ ಪಿ.ಯು ಕಾಲೇಜು, ಬಳ್ಳಾರಿ591
ಸಮೀರ್‌ಇಂದು ಪಿ.ಯು. ಕಾಲೇಜು, ಬಳ್ಳಾರಿ591
ಶಾಂತಾ ಜಿಇಂದು ಪಿ.ಯು. ಕಾಲೇಜು, ಬಳ್ಳಾರಿ591
ಕಾವೇರಿ ಜಗ್ಗಲ್ಇಂದು ಪಿ.ಯು. ಕಾಲೇಜು, ಬಳ್ಳಾರಿ591

ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರ ಪಟ್ಟಿ

ಸಿಮ್ರನ್‌ ಸೇಹಾ ರಾವ್‌ಆರ್‌.ವಿ. ಪಿಯು ಕಾಲೇಜು, ಬೆಂಗಳೂರು598
ಇಲ್ಹಾಂಸೆಂಟ್‌ ಅಲೋಶಿಯಸ್‌ ಕಾಲೇಜು, ಮಂಗಳೂರು597
ಸಾಯಿ ಚಿರಾಗ್‌ಕ್ರೈಸ್ಟ್‌ ಪಿಯು ಕಾಲೇಜು, ಬೆಂಗಳೂರು597
ಶ್ರೀಕೃಷ್ಣ ಪೇಜಾತಾಯಆಳ್ವಾಸ್‌ ಪಿಯು ಕಾಲೇಜು, ಮಂಗಳೂರು597
ಭವ್ಯ ನಾಯಕ್‌ಪೂರ್ಣಾ ಪ್ರಜ್ಞಾ ಪಿಯು ಕಾಲೇಜು, ಉಡುಪಿ597
ಓಂಕಾರ್‌ ಪ್ರಭುವಿದ್ಯೋದಯ ಪಿಯು ಕಾಲೇಜು, ಉಡುಪಿ596
ಮೊಹಮ್ಮದ್‌ ಕೀಸೇರ್‌ಶ್ರೀ ಗುರು ಪಿಯುಕಾಲೇಜು, ಕಲಬುರುಗಿ596
ಯು ಎಸ್‌ ಅದ್ವೈತ ಶರ್ಮಾಶ್ರೀ ಭುವನೇಂದ್ರ ಪಿ ಯು ಕಾಲೇಜು, ಉಡುಪಿ596
ಗೌರವ್‌ ಚಂದನ್‌ಕುಮಾರನ್ಸ್ ಪಿ‌ ಯು ಕಾಲೇಜು, ಬೆಂಗಳೂರು596
ಮೇಧಾ ಕೆ.ಎಸ್‌.ಪುರಾಣಿಕ್‌ಆರ್‌ ವಿ ಪಿಯು ಕಾಲೇಜು, ಬೆಂಗಳೂರು596
ವಿಜೇತಾ ನಾಗರಾಜ್‌ ಭಟ್‌ದೀಕ್ಷಾ ಪಿಯು ಕಾಲೇಜು, ಬೆಂಗಳೂರು596
ಸಹನಾ ಭಟ್‌ಕೆ ಎಂ ಡ್ಬ್ಲೂಎ ಪಿಯು ಕಾಲೇಜು, ಬೆಂಗಳೂರು596
ಎ ಕಿಶೋರ್‌ಮಿರಾಂಡಾ ಪಿಯು ಕಾಲೇಜು, ಬೆಂಗಳೂರು596

ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರ ಪಟ್ಟಿ

ನೀಲು ಸಿಂಗ್  ಬಿ.ಜಿ.ಎಸ್ ಕಾಲೇಜು, ಬೆಂಗಳೂರು596
ಆಕಾಶ್ ದಾಸ್ಎಸ್.ಟಿ ಕ್ಲಾರೆಟ್ ಕಾಂಪೊಸಿಟ್ ಪಿಯು ಕಾಲೇಜು, ಬೆಂಗಳೂರು596
ನೇಹಾ ಬಿ. ಆರ್SBGNS ರೂರಲ್ ಕಾಂಪೊಸಿಟ್‌ ಪಿಯು ಕಾಲೇಜು, ಚಿಕ್ಕಬಳ್ಳಾಪುರ596
ಮಾನವ್ ವಿನಯ್ ಕೇಜ್ರಿವಾಲ್   ಜೈನ್ ಪಿಯು ಕಾಲೇಜು, ಜಯನಗರ, ಬೆಂಗಳೂರು596
ಹಿತೇಶ್ ಎಸ್ಎಸ್.ಬಿ.ಮಹಾವೀರ್ ಜೈನ್ ಪಿಯು ಕಾಲೇಜು, ಬೆಂಗಳೂರು595
ಸಹನಾ ಟಿ.ಆರ್       ವಿದ್ಯಾನಿಧಿ ಪಿಯು ಕಾಲೇಜು, ತುಮಕೂರು595
ಪವಿತ್ರಾ ಕೆಬಿ.ಜಿ.ಎಸ್ ಪಿಯು ಕಾಲೇಜು, ಮಾಗಡಿ, ರಾಮನಗರ595
ಸಮರ್ಥ ಜೋಶಿಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ595
ಅನಿಶಾ ಮಲ್ಯಸೇಂಟ್ ಅಲೋಶಿಯಸ್ ಪಿಯು ಕಾಲೇಜು, ಮಂಗಳೂರು595
ಅಚಲ್ ಉಲ್ಲಾಳ್ಕೆನರಾ ಪಿಯು ಕಾಲೇಜು, ಮಂಗಳೂರು595

ಇದನ್ನೂ ಓದಿ | ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಪಿಯು ವಿದ್ಯಾರ್ಥಿಗಳು ನೀರು ಪಾಲು

Exit mobile version