Site icon Vistara News

Lokayukta Raid: ರಾಜ್ಯದಲ್ಲಿ ಒಂದೇ ದಿನ 17 ಭ್ರಷ್ಟ ಅಧಿಕಾರಿಗಳ ಬೇಟೆ; ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆ!

Cash and jewellery found in Lokayukta raid

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 17 ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಸೋಮವಾರ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಬೆಂಗಳೂರು, ತುಮಕೂರು, ಮಂಡ್ಯ, ಚಿತ್ರದುರ್ಗ ಸೇರಿ ಒಟ್ಟು 69ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ಮೆಗಾ ರೇಡ್‌ನಲ್ಲಿ ನಗದು, ಚಿನ್ನ, ಬೆಳ್ಳಿ, ಆಸ್ತಿ ಪತ್ರಗಳು ಸೇರಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಯಾವ ಅಧಿಕಾರಿ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.

1. ಚಂದ್ರಪ್ಪ ಕೆ ಬಿ, ಎಆರ್‌ಒ, ಹೆಗ್ಗನಹಳ್ಳಿ ಉಪವಿಭಾಗ, ದಾಸರಹಳ್ಳಿ ವಲಯ,
ಬಿಬಿಎಂಪಿ, ಬೆಂಗಳೂರು

ಮೂರು ಕಡೆ ಶೋಧ ಕಾರ್ಯ
ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ -2.09,29,000 ರೂ.
ಚರಾಸ್ತಿ ಅಂದಾಜು ಮೌಲ್ಯ -6,50,000 ರೂ.
ಒಟ್ಟು ಮೌಲ್ಯ-2,15,79,000
ಅಕ್ರಮ ಆಸ್ತಿ ಗಳಿಕೆ- ಶೇ. 156.09

ಚಂದ್ರಪ್ಪ ಕೆ.ಬಿ ಅವರ ನಿವಾಸದಲ್ಲಿ ಪತ್ತೆಯಾದ ಹಣ, ಚಿನ್ನಾಭರಣ

2. ಶ್ರೀನಿವಾಸ್ ಎಸ್.ಆರ್, ಉಪ ನಿರ್ದೇಶಕರು, ಬಾಯ್ಲರ್ ಮತ್ತು ಫ್ಯಾಕ್ಟರಿಗಳು, ದಾವಣಗೆರೆ, ಮೈಸೂರು ಮತ್ತು ಶಿವಮೊಗ್ಗ ಉಸ್ತುವಾರಿ
10 ಕಡೆ ಸ್ಥಳಗಳಲ್ಲಿ ಶೋಧ
ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ- 2,30,00,000 ರೂ.
ಚರಾಸ್ತಿ ಅಂದಾಜು ಮೌಲ್ಯ -59,00,000 ರೂ.
ಒಟ್ಟು ಮೌಲ್ಯ 2,89,00,000 ರೂ.
ಅಕ್ರಮ ಆಸ್ತಿ ಗಳಿಕೆ- ಶೇ. 290.

3. ಎಂ.ಪಿ. ನಾಗೇಂದ್ರ ನಾಯ್ಕ, ಎಸಿಎಫ್, ಪ್ರಭಾರ ಡಿಸಿಎಫ್, ಅರಣ್ಯ ಇಲಾಖೆ, ಚಿತ್ರದುರ್ಗ

3 ಕಡೆ ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ -51,08,826 ರೂ.
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,37,64,000 ರೂ.
ಒಟ್ಟು ಮೌಲ್ಯ-1,88,72,826 ರೂ
ಆದಾಯಕ್ಕೂ ಮೀರಿದ ಆಸ್ತಿ- ಶೇ. 201.02

ಇದನ್ನೂ ಓದಿ | Lokayukta Raid: ಲೋಕಾಯುಕ್ತ ಮುಂಜಾನೆ ಶಾಕ್, ರಾಜ್ಯದ 90 ಕಡೆ ಮೆಗಾ ರೈಡ್‌

4. ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ ಗ್ರೇಡ್-1, ಸಮಾಜ ಕಲ್ಯಾಣ ಕಚೇರಿ, ಚಿತ್ರದುರ್ಗ

2 ಸ್ಥಳಗಳಲ್ಲಿ ಹುಡುಕಾಟ
ಚರಾಸ್ತಿ ಅಂದಾಜು ಮೌಲ್ಯ -42,12,077 ರೂ.
ಸ್ಥಿರಾಸ್ತಿ ಮೌಲ್ಯ-1,26,41,929 ರೂ.
ಒಟ್ಟು ಮೌಲ್ಯ-1,68,54,006 ರೂ.
ಅಕ್ರಮ ಆಸ್ತಿ ಗಳಿಕೆ- ಶೇ. 214.60

5. ಎಂ. ನಾಗೇಂದ್ರಪ್ಪ, ಸಹಾಯಕ ಎಂಜಿನಿಯರ್, PRED ಉಪ ವಿಭಾಗ, ಶಿರಾ, ತುಮಕೂರು
5 ಸ್ಥಳಗಳಲ್ಲಿ ಶೋಧ
ಚರಾಸ್ತಿ ಅಂದಾಜು ಮೌಲ್ಯ -97.18 ಲಕ್ಷ ರೂ.
ಸ್ಥಿರಾಸ್ತಿಗಳ ಅಂದಾಜು ಮೌಲ್ಯ- 1.64 ಕೋಟಿ
ಒಟ್ಟು ಮೌಲ್ಯ-2.61 ಕೋಟಿ
ಅಕ್ರಮ ಆಸ್ತಿ ಗಳಿಕೆ – ಶೇ. 220.

6. ಶರಣಪ್ಪ ಪಟ್ಟೇದ್, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಶಕ್ತಿನಗರ, ರಾಯಚೂರು

5 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ – 40,21,000/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ -1.9 ಕೋಟಿ
ಒಟ್ಟು ಮೌಲ್ಯ-2,30,21,000/-
ಅಕ್ರಮ ಆಸ್ತಿ ಗಳಿಕೆ ಶೇ. 129.6

7. ಕೆ.ಮಂಜುನಾಥ್, ಕಂದಾಯ ಅಧಿಕಾರಿ, ತಹಸೀಲ್ದಾರ್ ಕಚೇರಿ, ಬಳ್ಳಾರಿ
3 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ -30.79 ಲಕ್ಷ
ಒಟ್ಟು ಮೌಲ್ಯ-30.79 ಲಕ್ಷ
ಅಕ್ರಮ ಆಸ್ತಿ- ಶೇಕಡ 122.28% ರಷ್ಟು ಹೆಚ್ಚಳ

8. ಎಚ್ ರಾಜೇಶ್, ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಉಡುಪಿ
3 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ – 1,10,15,996/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,00,00,000/-
ಒಟ್ಟು ಮೌಲ್ಯ-2,10,15,996/-
ಅಕ್ರಮ ಆಸ್ತಿ- ಶೇ. 143.66

9. ಎನ್.ಪಿ. ಬಾಲರಾಜು, ಮುಖ್ಯ ಎಂಜಿನಿಯರ್, ಕರ್ನಾಟಕ ಸ್ಲಂ ಬೋರ್ಡ್, ಬೆಂಗಳೂರು
4 ಕಡೆ ಶೋಧ
ಚರಾಸ್ತಿ ಅಂದಾಜು ಮೌಲ್ಯ – 10,00,000/-.
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,12,00,000/-
ಒಟ್ಟು ಮೌಲ್ಯ-1.22 ಕೋಟಿ
ಅಕ್ರಮ ಆಸ್ತಿ- ಶೇಕಡ 254.08

10 ಶಶಿಕುಮಾರ್ ಟಿ.ಎಂ. , ಇ.ಇ, ಟೌನ್ ಪ್ಲಾನಿಂಗ್, ಕೆಐಎಡಿಬಿ, ಬೆಂಗಳೂರು
2 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ – 65,00,000/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-6 ಕೋಟಿ
ಒಟ್ಟು ಮೌಲ್ಯ-6.65 ಕೋಟಿ
ಅಕ್ರಮ ಆಸ್ತಿ- ಶೇಕಡ 322.00

11. ತಿಪ್ಪನಗೌಡ ಅನ್ನದಾನಿ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಕೆಬಿಜೆಎನ್‌ಎಲ್‌ (ಸ್ಥಳ ನಿರೀಕ್ಷೆ)
4 ಸ್ಥಳದಲ್ಲಿ ಶೋಧ ಕಾರ್ಯ
ಚರಾಸ್ತಿಗಳ ಅಂದಾಜು ಮೌಲ್ಯ -92.95 ಲಕ್ಷ
ಸ್ಥಿರಾಸ್ತಿಗಳ ಅಂದಾಜು ಮೌಲ್ಯ- 1.21 ಕೋಟಿ
ಒಟ್ಟು ಮೌಲ್ಯ-2.14 ಕೋಟಿ ರೂ.
ಅಕ್ರಮ ಆಸ್ತಿ- ಶೇ. 161.7

12. ಬಸವರಾಜ, ವಲಯ ಅರಣ್ಯಾಧಿಕಾರಿ, ಬೀದರ್

4 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ – 43,00,000 ರೂ.
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-2.05 ಕೋಟಿ
ಒಟ್ಟು ಮೌಲ್ಯ-2,48,09,000 ರೂ.
ಅಕ್ರಮ ಆಸ್ತಿ- ಶೇ 155.8

13. ಅಪ್ಪಾಸಾಹೇಬ ಸಿದ್ಲಿಂಗ್ ಜಂಟಿ ನಿರ್ದೇಶಕರು, ನಗರ ಮತ್ತು ಗ್ರಾಮೀಣ
ಯೋಜನಾ ಇಲಾಖೆ, ವಿಭಾಗೀಯ ಕಚೇರಿ, ಕಲಬುರ್ಗಿ

6 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ – 32,51,000/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,54,79,000/-
ಒಟ್ಟು ಮೌಲ್ಯ-1,87,30,000/-
ಅಕ್ರಮ ಆಸ್ತಿ- ಶೇಕಡ 71.79

14 ಮಹಾದೇವ, ಎ.ಇ.ಇ, ತಾಲೂಕು ಪಂಚಾಯಿತಿ, ಕಲಬುರಗಿ
3 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ – 1,85,00,000/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-36,00,000
ಒಟ್ಟು ಮೌಲ್ಯ-2,39,00,000
ಅಕ್ರಮ ಆಸ್ತಿ – ಶೇ. 60.00

15. ಎಚ್.ಇ ನಾರಾಯಣ, ಜೂನಿಯರ್ ಇಂಜಿನಿಯರ್, ಕೆಪಿಟಿಎಲ್, ಗೋರೂರು, ಹಾಸನ

2 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ – 27,81,680
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,13,34,000
ಒಟ್ಟು ಮೌಲ್ಯ-1,41,15,680
ಅಕ್ರಮ ಆಸ್ತಿ- ಶೇ. 88.73

16. ಪರಮೇಶ್ವರಪ್ಪ ಹನುಮಂತಪ್ಪ ಪೇಲನ್ನವರ್, ಆರ್‌ಎಫ್‌ಒ, ಅರಣ್ಯ
ಜಲಾನಯನ ಅಧಿಕಾರಿ, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಹಾವೇರಿ
7 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ – 37,00,000/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,95,46,000/-
ಒಟ್ಟು ಮೌಲ್ಯ-2,32,46,000/-
ಅಕ್ರಮ ಆಸ್ತಿ – ಶೇ. 170.77

ಇದನ್ನೂ ಓದಿ | Lokayukta Raid: ಬೆಂಗಳೂರಿನ ಇಬ್ಬರು ಅಧಿಕಾರಿಗಳ ಮನೆಯಲ್ಲಿ ನಗದು, ಚಿನ್ನ ಸೇರಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ

17. ಮಹಾಂತೇಶ ಸದಾನಂದ ನ್ಯಾಮತಿ, ವಲಯ ಅರಣ್ಯಾಧಿಕಾರಿ, ಹಾವೇರಿ

3 ಸ್ಥಳಗಳಲ್ಲಿ ಶೋಧ
ಚರಾಸ್ತಿಗಳ ಅಂದಾಜು ಮೌಲ್ಯ – 50,00,000/-
ಸ್ಥಿರಾಸ್ತಿಗಳ ಅಂದಾಜು ಮೌಲ್ಯ-1,00,00,000/-
ಒಟ್ಟು ಮೌಲ್ಯ-1,50,00,000/-
ಅಕ್ರಮ ಆಸ್ತಿ- ಶೇಕಡ 98.75

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version