Site icon Vistara News

Karnataka Election 2023: ಲವ್‌ ಯು ಎಂದವಳಿಗೆ ಕೈ ಕೊಟ್ಟ ರಾಹುಲ್‌ ಗಾಂಧಿ; ಹೇಗಿತ್ತು ಗೊತ್ತಾ ಬೆಂಗಳೂರು ರೌಂಡ್ಸ್‌

rahul gandi

#image_title

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Election) ಮತದಾನಕ್ಕೆ (polling day) ಒಂದೇ ದಿನ ಬಾಕಿ ಇದೆ. ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಕೇಂದ್ರ ನಾಯಕರು ಅಂತಿಮ ಕಸರತ್ತು ಮಾಡಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಸೋಮವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul gandi) ಮತಬೇಟೆ ಮಾಡಿದರು. ಎಸಿ ಕಾರು ಬಿಟ್ಟು ರೋಡಿಗಿಳಿದ ರಾಹುಲ್‌ ಗಾಂಧಿ ಜನಸಾಮಾನ್ಯರ ಸಾರಥಿಯನ್ನು ಏರಿದರು. ಹಾಗಾದರೆ ಹೇಗಿತ್ತು ರಾಹುಲ್‌ ಗಾಂಧಿ ಮತಯಾಚನೆಯ ಸವಾರಿ? ಇಲ್ಲಿದೆ ಫೋಟೊ ಝಲಕ್‌.

ರಾಹುಲ್‌ ಗಾಂಧಿಯನ್ನು ಸ್ವಾಗತಿಸಲು ಕಾದ ಕಾಂಗ್ರೆಸ್‌ ಕಾರ್ಯಕರ್ತರು
ವಸಂತನಗರದಲ್ಲಿರುವ ಕಾಫಿ ಡೇಗೆ ಭೇಟಿ ನೀಡಿದ ರಾಹುಲ್‌
ಕಾಫಿ ಡೇನಲ್ಲಿ ಕುಳಿತಿದ್ದ ರಾಹುಲ್‌ ಗಾಂಧಿಯ ಫೋಟೊ ಸೆರೆ ಹಿಡಿದ ವಿದ್ಯಾರ್ಥಿನಿಯರು
ಹಿಜಾಬ್ ತೆಗೆದು ರಾಹುಲ್ ಬಳಿ ಕ್ಯಾಮೆರಾಗೆ ಪೋಸ್ ಕೊಟ್ಟ ವಿದ್ಯಾರ್ಥಿನಿ
ರಾಹುಲ್ ಗಾಂಧಿ ಜತೆಗೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿನಿಯರು
ರಾಹುಲ್ ಗಾಂಧಿಗೆ ಲವ್‌ ಯು ಸರ್‌ ಎಂದ ವಿದ್ಯಾರ್ಥಿನಿ
ಲವ್‌ ಯು ಟು ಎಂದು ವಿದ್ಯಾರ್ಥಿನಿಯ ಕೈಕುಲುಕಿದ ರಾಹುಲ್‌ ಗಾಂಧಿ
ಕನ್ನಿಂಗ್‌ ಹ್ಯಾಮ್‌ ರಸ್ತೆಯಲ್ಲಿ ಓಡಾಡಿ ಬಿಎಂಟಿಸಿ ಬಸ್‌ನಲ್ಲಿ ರಾಹುಲ್‌ ಗಾಂಧಿ ಸಂಚಾರ
ವಸಂತನಗರದಿಂದ ಶಿವಾಜಿನಗರಕ್ಕೆ ಬಸ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ ಬೆಳೆಸಿದರು
ರಾಹುಲ್‌ ಕಂಡು ಅಚ್ಚರಿಯಾದ ಬಿಎಂಟಿಸಿ ಡ್ರೈವರ್‌
ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಭರವಸೆ ನೀಡಿದೆ
ರಾಹುಲ್‌ ಗಾಂಧಿಯನ್ನು ಕಂಡ ಬಿಎಂಟಿಸಿ ಪ್ರಯಾಣಿಕರು ಫುಲ್‌ ಖುಷ್‌
Exit mobile version