ಬೆಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 (COVID Subvariant JN1) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ (State Health Department) ಮತ್ತೊಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯದಲ್ಲಿ ಆಕ್ಸಿಜನ್ ಸಿಲಿಂಡರ್, ಪಿಎಸ್‌ಎ (PSA) ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕಗಳ ವಾಸ್ತವ ವರದಿ ನೀಡಲು ಸೂಚನೆ ನೀಡಲಾಗಿದೆ. ರಾಜ್ಯದ ಇಂದಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸುದ್ದಿ ಬೆಳವಣಿಗೆಗಳನ್ನು (Karnataka Live News) ತಿಳಿಯಲು ಇಲ್ಲಿ ಭೇಟಿ ಕೊಡಿ.
ಪ್ರಾಣಿಪ್ರಿಯರಿಗೆ ಕಹಿ ಸುದ್ದಿ; ಬೆಂಗಳೂರಿನ 24 ವೆಟರ್ನರಿ ಆಸ್ಪತ್ರೆಗಳು ಬೇರೆಡೆ ಶಿಫ್ಟ್!
ಪಶುಸಂಗೋಪಾನೆ ಇಲಾಖೆಯ ಯಡವಟ್ಟು ಆದೇಶಕ್ಕೆ ಬೆಂಗಳೂರಿನ ಪ್ರಾಣಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ 24 ಹಾಗೂ ಬೆಂಗಳೂರು ಗ್ರಾಮಾಂತರದ 4 ಪಶು ಆಸ್ಪತ್ರೆಗಳನ್ನು (Veterinary Hospital) ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಲು ಪಶುಸಂಗೋಪಾನ ಇಲಾಖೆ ಆದೇಶ ಹೊರಡಿಸಿದೆ. ಇದು ಬೆಂಗಳೂರಿಗರ ಕಂಗೆಣ್ಣಿಗೆ ಗುರಿ ಮಾಡಿದೆ.
Veterinary Hospital : ಪ್ರಾಣಿಪ್ರಿಯರಿಗೆ ಕಹಿ ಸುದ್ದಿ; ಬೆಂಗಳೂರಿನ 24 ವೆಟರ್ನರಿ ಆಸ್ಪತ್ರೆಗಳು ಬೇರೆಡೆ ಶಿಫ್ಟ್!
ಸ್ಕೂಟರ್‌ಗೆ ಕಾರು ಡಿಕ್ಕಿ, ವ್ಯಕ್ತಿ ಸಾವು; ಒಣಗಿದ ಮರ ಬಿದ್ದು ನಾಲ್ವರು ಗಂಭೀರ
ಮೈಸೂರಲ್ಲಿ ಸ್ಕೂಟರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೆ, ಇತ್ತ ಬೆಂಗಳೂರಿನಲ್ಲಿ ಒಣಗಿದ ಮರ ಬಿದ್ದು ಆಟೋ ಚಾಲಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ.
Road Accident : ಸ್ಕೂಟರ್‌ಗೆ ಕಾರು ಡಿಕ್ಕಿ, ವ್ಯಕ್ತಿ ಸಾವು; ಒಣಗಿದ ಮರ ಬಿದ್ದು ನಾಲ್ವರು ಗಂಭೀರ
ಕಾರವಾರದಲ್ಲಿ ಡೊನೇಷನ್ ಭೂತ; ಪರೀಕ್ಷೆಯಿಂದ ಮಕ್ಕಳನ್ನು ಹೊರಗಿಟ್ಟ ಶಾಲೆ
ಶಾಲೆಯ ಡೊನೇಷನ್ (Donations) ಪಾವತಿಸದ್ದಕ್ಕೆ ಮುಖ್ಯ ಶಿಕ್ಷಕಿಯೊಬ್ಬರು ಮಕ್ಕಳಿಗೆ ಪರೀಕ್ಷೆ ನಿರಾಕರಿಸಿ ಶಿಕ್ಷೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರ್ಕಾರಿ ಅನುದಾನಿತ ಸೇಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್‌ನಲ್ಲಿ ಘಟನೆ ನಡೆದಿದೆ.
ಕಾರವಾರದಲ್ಲಿ ಡೊನೇಷನ್ ಭೂತ; ಪರೀಕ್ಷೆಯಿಂದ ಮಕ್ಕಳನ್ನು ಹೊರಗಿಟ್ಟ ಶಾಲೆ
ನಿಗಮ ಮಂಡಳಿ ನೇಮಕಾತಿ
ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷ ನೇಮಕಾತಿ ವಿಚಾರದಲ್ಲೂ ಇಂದು ಹೈಕಮಾಂಡ್ ಜೊತೆಗೆ ಸಿಎಂ- ಡಿಸಿಎಂ ಚರ್ಚೆ ಮಾಡಲಿದ್ದಾರೆ. ಇದರ ನೇಮಕಾತಿ ಪ್ರಕ್ರಿಯೆ ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದು, ಇಂದು ವರಿಷ್ಠರ ಜೊತೆಗೆ ಚರ್ಚಿಸಿ ನೇಮಕಕ್ಕೆ ಅನುಮೋದನೆ ಪಡೆಯುವ ಸಾಧ್ಯತೆ ಇದೆ.