Site icon Vistara News

Modi In Karnataka: ‘ಕರಾವಳಿ’ಯಲ್ಲಿ ಮೋದಿ ‘ಅಲೆ’; ಇಲ್ಲಿವೆ ಮನಮೋಹಕ ಫೋಟೊಗಳು

Modi Karnataka: Prime Minister Wave In Coastal; Here are some photos

ನರೇಂದ್ರ ಮೋದಿ

ದಕ್ಷಿಣಕನ್ನಡ/ಉತ್ತರಕನ್ನಡ: ಕರಾವಳಿ ಪ್ರಧಾನಿ ನರೇಂದ್ರ ಮೋದಿ (Modi In Karnataka) ಅಲೆ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ-ಮೂಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಹಾಗೂ ಉತ್ತರ ಕನ್ನಡದ ಅಂಕೋಲಾದಲ್ಲಿ ಮೋದಿ ಅವರು ಸಮಾವೇಶ ನಡೆಸಿದ್ದು, ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ವಾಗ್ಝರಿಯ ಮೂಲಕ ಮೋದಿ ಮತದಾರರನ್ನು ಮೋಡಿ ಮಾಡಿದರು. ಹಾಗಾದರೆ, ಕರಾವಳಿಯಲ್ಲಿ ಮೋದಿ ಸಮಾವೇಶದ ಮೋಡಿ ಹೇಗಿತ್ತು? ಇಲ್ಲಿವೆ ಫೋಟೊಗಳು.

ಮೂಡುಬಿದಿರೆಯಲ್ಲಿ ಮೋದಿಗೆ ಉಡುಗೊರೆ
ಯಕ್ಷಗಾನ ಕಿರೀಟದಲ್ಲಿ ಕಂಗೊಳಿಸಿದ ಮೋದಿ
ಮೂಡುಬಿದಿರೆಯಲ್ಲಿ ಜನರತ್ತ ಕೈಬೀಸಿದ ಮೋದಿ
ಮೂಡುಬಿದಿರೆ ಸಮಾವೇಶ ಕೇಸರಿಮಯ
ಅಂಕೋಲಾದಲ್ಲಿ ಪದ್ಮಶ್ರೀ ಪುರಸ್ಕೃತ ತುಳಸಿಗೌಡ, ಸುಕ್ರಿ ಬೊಮ್ಮಗೌಡ ಅವರನ್ನು ಭೇಟಿಯಾದ ಮೋದಿ
ಅಂಕೋಲಾದಲ್ಲಿ ತುಳಸಿಗೌಡ, ಸುಕ್ರಿ ಬೊಮ್ಮಗೌಡ ಅವರ ಆಶೀರ್ವಾದ ಪಡೆದ ಪ್ರಧಾನಿ
ಅಂಕೋಲಾದಲ್ಲಿ ಮೋದಿ ಭಾಷಣದ ಮೋಡಿ
ಮೂಡುಬಿದಿರೆಯಲ್ಲಿ ಜನರನ್ನು ಕಂಡು ಮೋದಿ ಖುಷಿ

ಇದನ್ನೂ ಓದಿ: Modi In Karnataka: ಮೈಸೂರಿನಲ್ಲಿ ಮೋದಿ ರೋಡ್‌ ಶೋ ಝಲಕ್‌ ಹೇಗಿತ್ತು? ಇಲ್ಲಿವೆ ಫೋಟೊಗಳು

Exit mobile version