PM Narendra Modi : ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ಕ್ಷಣಗಳು ಇಲ್ಲಿವೆ. ಇಲ್ಲಿ ಖುಷಿಯಿದೆ, ಕಣ್ಣೀರಿದೆ, ಸ್ಫೂರ್ತಿ ಇದೆ.
Modi In Karnataka: ರಾಜ್ಯದಲ್ಲಿ ಸಮಾವೇಶ, ರ್ಯಾಲಿ, ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದ ಮೋದಿ, ನಂಜನಗೂಡು ಶ್ರೀಕಂಠೇಶ್ವರನ ದರ್ಶನದ ಮೂಲಕ ರಾಜ್ಯದಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಳಿಸಿದರು.
Karnataka Election : ಪ್ರಧಾನಿ ಮೋದಿ ಅವರು ಕರ್ನಾಟಕದ ವಿಚಾರದಲ್ಲಿ ಅತಿ ದೊಡ್ಡ ಟಾಸ್ಕ್ ಪೂರೈಸಿ ದಿಲ್ಲಿಗೆ ಮರಳಿದ್ದಾರೆ. ಈ ಟಾಸ್ಕ್ನ ಫಲಿತಾಂಶ ಗೊತ್ತಾಗುವುದು ಮೇ 13ರಂದು.
Modi In Karnataka: ಅಬ್ಬರದ ಚುನಾವಣೆ ಪ್ರಚಾರದ ಮಧ್ಯೆಯೇ ನರೇಂದ್ರ ಮೋದಿ ಅವರು ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಈ ಚುನಾವಣೆಯ (Karnataka Election 2023) ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಮೂರನೇ ರೋಡ್ ಶೋ ನಡೆಸಿದ್ದಾರೆ. ಇದು ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಈಗ ನಡೆಯುತ್ತಿದೆ.
Karnataka Election : ಬೆಂಗಳೂರಿನಲ್ಲಿ ನಡೆಯುತ್ತಿರುವ ಮೋದಿ ರೋಡ್ ಶೋ ನೋಡಲು ಬಂದಿದ್ದ ವ್ಯಕ್ತಿಯೊಬ್ಬರ ಬಳಿ ಇದ್ದ ಬ್ಯಾಗ್ ಪೊಲೀಸರಿಗೆ ಸಂಶಯ ಹುಟ್ಟಿಸಿದೆ. ಕೂಡಲೇ ಆತನನ್ನು ತಪಾಸಣೆಗೆ ಒಳಪಡಿಸಲಾಯಿತು.
Karnataka election 2023: ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra modi) ಅವರ ಎರಡನೇ ದಿನ ರೋಡ್ ಶೋಗೆ (Road Show) ಭರ್ಜರಿ ಸಿದ್ಧತೆ ನಡೆದಿದೆ. ಎಚ್ಎಎಲ್ ಜಂಕ್ಷನ್ನಿಂದ ರೋಡ್ ಶೋ ಶುರುವಾಗಲಿದ್ದು, ಈ...
Vistara Top 10 News: ಬೆಂಗಳೂರಿನಲ್ಲಿ ದಾಖಲೆ ಬರೆದ ಮೋದಿ ರೋಡ್ ಶೋ ಒಂದು ಕಡೆಯಾದರೆ ಹುಡುಗನೊಬ್ಬ ದಾಖಲೆ ಬರೆದ ಕಥೆ ಇನ್ನೊಂದೆಡೆ.. ಒಟ್ಟಿನಲ್ಲಿ ದಿನದ ಪ್ರಮುಖ ಬೆಳವಣಿಗೆಗಳ ಸುದ್ದಿ ಸಂಚಯ- ವಿಸ್ತಾರ TOP 10...
Modi In Karnataka: ಏಲಕ್ಕಿ ನಾಡು ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಹಾಗೆಯೇ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಭಿವೃದ್ಧಿಗಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ಕೈಗೊಳ್ಳುವ ವೇಳೆ ಜನರು ಬೆಂಬಲ ಸೂಚಿಸುವ ಜತೆಗೆ, ರಾಮಕೃಷ್ಣ ಮಠ ಹಾಗೂ ರಾಯರ ಮಠದ ಸ್ವಾಮೀಜಿಗಳು ಕೂಡ ಪ್ರಧಾನಿ ಅವರಿಗೆ ಆಶೀರ್ವಾದ ಮಾಡಿದ್ದಾರೆ.