ಶಿವಮೊಗ್ಗ: ದುಷ್ಕರ್ಮಿಗಳು ಮಾಂಸಕ್ಕಾಗಿ ಜಿಂಕೆ ಬೇಟೆಯಾಡಿ ಚರ್ಮ ಬಿಟ್ಟು ಹೋಗಿರುವ ಕುರುಹು ಎಚ್.ಪಿ.ಸಿ. ಹಳ್ಳ ತೋಟದ ಬಳಿಯ ಹೊಳೆ ಬೆನವಳ್ಳಿ ತಾಂಡಾದಲ್ಲಿ ಕಂಡುಬಂದಿದೆ.
ಬೆನವಳ್ಳಿ ತಾಂಡಾದಲ್ಲಿ ಹಳ್ಳದ ಬಳಿ ದುಷ್ಕರ್ಮಿಗಳು ಚರ್ಮ ಸುಲಿದು ಜಿಂಕೆ ಮಾಂಸ ಸಾಗಾಟ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಂಕೆಯನ್ನು ಅಕ್ರಮವಾಗಿ ಬೇಟೆಯಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Death News | ಕೆರೆಯಲ್ಲಿ ಮೀನು ಹಿಡಿಯಲು ಹೋದ ಶಿವ, ಶಂಕರ್ ನೀರುಪಾಲು; ಚಿರಂಜೀವಿ ಪಾರು