1. Power Point with HPK : ಭಯೋತ್ಪಾದಕರಿಗೆ ಇದು ನಮ್ಮ ಸರ್ಕಾರ ಎಂಬ ಭಾವನೆ ಬಂದಿದೆ: ಆರಗ ಜ್ಞಾನೇಂದ್ರ
ಉಗ್ರ ಚಟುವಟಿಕೆಯಲ್ಲಿ (Terrorist activity) ತೊಡಗಿಕೊಂಡಿದ್ದ 5 ಮಂದಿ ಶಂಕಿತ ಭಯೋತ್ಪಾದಕರನ್ನು ಈಚೆಗೆ ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ಇವರೆಲ್ಲರೂ ನಮ್ಮ ಬೆಂಗಳೂರಿನಲ್ಲಿಯೇ ಇರುವುದು ಭಯದ ಸಂಗತಿಯಾಗಿದೆ. ಆದರೆ, ಈ ಕೃತ್ಯಗಳು ನಡೆಯುತ್ತಿರುವುದು ಏಕೆ? ಭಯೋತ್ಪಾದಕರಿಗೆ, ಅಪರಾಧಿಗಳಿಗೆ ಈಗ ನಮ್ಮ ಸರ್ಕಾರ ಬಂದಿದೆ ಎಂಬ ಮನೋಭಾವ ಬಂದಿದೆ. ಇದೇ ಈಗ ಅಪರಾಧ ಕೃತ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Former Home Minister Araga Jnanendra) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Power Point with HPK : ಕೆಜಿ ಹಳ್ಳಿ ಗಲಭೆ ಕೇಸ್ ವಾಪಸ್ ಹಿಂದೆ ಸಿಎಂ ಸಿದ್ದರಾಮಯ್ಯ: ಆರಗ ಜ್ಞಾನೇಂದ್ರ
3. ನಿಗಮ – ಮಂಡಳಿ ಮಧ್ಯದೊಳಗೆ ಶುರುವಾಗಿದೆ ಕೈ ಶಾಸಕರ ಲಾಬಿ!
ರಾಜ್ಯ ರಾಜಕಾರಣದಲ್ಲಿ (Karnataka Politics) ಇತ್ತೀಚೆಗೆ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು ಎರಡೇ ತಿಂಗಳಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಸಚಿವರ ವರ್ತನೆ ಬಗ್ಗೆ ಹಿರಿಯ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ವರ್ಗಾವಣೆ ಶಿಫಾರಸು ನೀಡಿದರೆ ದುಡ್ಡು ಕೇಳುತ್ತಾರೆ. ಅನಾವಶ್ಯಕವಾಗಿ ನಮ್ಮ ಕಾಯಿಸುತ್ತಾರೆ. ಜತೆಗೆ ಗೌರವ ಕೊಡುವುದಿಲ್ಲ ಎಂದು ದೂರು ನೀಡಿದ್ದರು. ವಿಶೇಷವಾಗಿ ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡುವಂತೆಯೂ ಬೇಡಿಕೆ ಇಟ್ಟಿದ್ದರು. ಕೊನೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ (Congress CLP Meeting) ಸ್ವಲ್ಪ ಮಟ್ಟಿನ ಸಮಾಧಾನ ಮಾಡಲಾಗಿದೆ. ಈಗ ಈ ಆಕ್ರೋಶ ಶಮನಕ್ಕೆ ನಿಗಮ, ಮಂಡಳಿಗಳ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಲಾಬಿಗಳು ಶುರುವಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. CT Ravi : ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಜವಾಬ್ದಾರಿ, ಕೇಳಿ ಪಡೆಯಲ್ಲ ಎಂದ ಸಿ.ಟಿ. ರವಿ; ದೆಹಲಿಗೆ ಬುಲಾವ್?
5. Weather Report : ದುರ್ಬಲಗೊಂಡ ಮುಂಗಾರು; ಈ ಜಿಲ್ಲೆಗಷ್ಟೇ Rain Alert
6. ಬೆಂಗಳೂರಿನಲ್ಲಿ ಭಾರಿ ಸ್ಫೋಟಕ ಪತ್ತೆ; ಮೂವರ ಬಂಧನ, ಉಗ್ರರ ಜತೆ ನಂಟು ಶಂಕೆ
7. Tiger Census: ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಮತ್ತೆ 2ನೇ ಸ್ಥಾನ, ರಾಜ್ಯದಲ್ಲಿರುವುದು ಇಷ್ಟು ಟೈಗರ್
8. Anju Love Story: ಭಾರತದ ಹಿಂದು ಮಹಿಳೆ ಪಾಕ್‌ಗೆ ಬಂದು ಇಸ್ಲಾಂಗೆ ಮತಾಂತರವಾಗಿದ್ದಕ್ಕೆ ಭರ್ಜರಿ ಬಹುಮಾನ!
8. ರಾಜ ಮಾರ್ಗ ಅಂಕಣ : ಸಾಧನೆ ಮಾಡ್ಬೇಕಾ? ಬದುಕಲ್ಲಿ ಗೆಲ್ಬೇಕಾ? ಇಲ್ಲಿದೆ 25 ಬೂಸ್ಟರ್ ಡೋಸ್!