Site icon Vistara News

Grater Care & Handling Tips: ನಿಮ್ಮ ಮನೆಯ ತುರಿಮಣೆಯನ್ನು ಚುರುಕಾಗಿಸಬೇಕೇ? ಇಲ್ಲಿವೆ ಟಿಪ್ಸ್

Grater Care & Handling Tips

ತುರಿಮಣೆ ನಮ್ಮೆಲ್ಲರ ಅಡುಗೆ ಮನೆಗಳಲ್ಲಿ ಇರುವ ಒಂದು ಸರಳ ಸಾಧನ. ಚೀಸ್‌ನಿಂದ ಹಿಡಿದು ತರಕಾರಿಗಳವರೆಗೆ ಹಲವು ಆಹಾರ ಪದಾರ್ಥಗಳನ್ನು ತುರಿಯುವ ಕ್ರಿಯೆ ಅಡುಗೆಯ ಭಾಗವೂ ಹೌದು. ಹೆಚ್ಚು ಕಡಿಮೆ ನಿತ್ಯವೂ ಬಳಸುವ ಈ ಸಾಧನ ಕೆಲವೊಮ್ಮೆ ಅಂದುಕೊಂಡ ಹಾಗೆ ಕೆಲಸ ಮಾಡುವುದಿಲ್ಲ. ತೊಳೆದಿಟ್ಟ ತುರಿಮಣೆಯ ತೂತುಗಳಲ್ಲಿ ತುಣುಕುಗಳು ಸಿಕ್ಕಿ ಹಾಕಿಕೊಂಡೋ ಏನೋ ತುರಿಮಣೆ ಬಡ್ಡಾಗಿಬಿಡುತ್ತದೆ. ಅಂದುಕೊಂಡ ಹಾಗೆ ವೇಗವಾಗಿ ತುರಿಯಲು ಆಗುವುದಿಲ್ಲ. ಯಾಕೆಂದರೆ, ಅದನ್ನು ಸರಿಯಾಗಿ ಯಾವಾಗಲೂ ಕೆಲಸ ಮಾಡುತ್ತಿರುವಂತೆ ನೋಡಿಕೊಳ್ಳುವುದೂ ಕೂಡಾ ಒಂದು ಕಲೆ. ಹಾಗಾದರೆ ತುರಿಮಣೆಗಳು ಸರಿಯಾಗಿ ಇಟ್ಟುಕೊಳ್ಳುವುದು ಹೇಗೆ ಅಂತೀರಾ? ಇಲ್ಲಿ ಕೇಳಿ.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version