Site icon Vistara News

Budget 2024 highlights: ತೆರಿಗೆ ಬದಲಾವಣೆಯೂ ಇಲ್ಲ, ಪುಕ್ಕಟೆ ಯೋಜನೆಯೂ ಇಲ್ಲ: ಮಧ್ಯಂತರ ಬಜೆಟ್‌ನಲ್ಲಿ ಏನೇನಿದೆ?

budget 2024 highlights

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯ (Lok sabha Election 2024) ಹಿನ್ನೆಲೆಯಲ್ಲಿ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Seetharaman) ಇಂದು ಮಧ್ಯಂತರ ಬಜೆಟ್ 2024 (Budget 2024) ಅನ್ನು ಮಂಡಿಸಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರ ಸತತ ಆರನೇ ಬಜೆಟ್ ಮಂಡನೆ. ಅವರು ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಜೆಟ್‌ನಲ್ಲಿ ಹಣಕಾಸು ಸಚಿವರು ಯಾವುದೇ ಜನಪ್ರಿಯ ಘೋಷಣೆಗಳನ್ನು ಮಾಡಿಲ್ಲ. ನೇರ ಮತ್ತು ಪರೋಕ್ಷ ತೆರಿಗೆಗಳ ತೆರಿಗೆ ದರಗಳನ್ನು ಬದಲಾಯಿಸಿಲ್ಲ.

ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರವು 11.1 ಲಕ್ಷ ಕೋಟಿ ರೂಪಾಯಿಗಳನ್ನು ಬಂಡವಾಳ ವೆಚ್ಚವಾಗಿ ಖರ್ಚು ಮಾಡಲಿದೆ ಎಂದು ನಿರ್ಮಲಾ ಬಜೆಟ್‌ನಲ್ಲಿ (budget 2024) ಘೋಷಿಸಿದ್ದಾರೆ. ಇದು ಪ್ರಸಕ್ತ ಹಣಕಾಸು ವರ್ಷದ ಹಂಚಿಕೆಗಳಿಗೆ ಹೋಲಿಸಿದರೆ ಸುಮಾರು 11% ಹೆಚ್ಚು. ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಗುರಿಯನ್ನು GDPಯ 5.1 ಪ್ರತಿಶತಕ್ಕೆ ಇಳಿಸಿದೆ. ಮತ್ತು 2026ರಲ್ಲಿ ಅದನ್ನು 4.5 ಪ್ರತಿಶತಕ್ಕೆ ಇಳಿಸಲು ಯೋಜಿಸಿದೆ.

ಬಜೆಟ್ 2024 ಮುಖ್ಯಾಂಶಗಳು ಹೀಗಿವೆ:

ನೇರ ಮತ್ತು ಪರೋಕ್ಷ ತೆರಿಗೆ

Doctor shows protected human liver

ಪ್ರವಾಸೋದ್ಯಮ

ಹಣಕಾಸಿನ ಪ್ರಕಟಣೆಗಳು

Doctor shows protected human liver

ರೈಲು ಸಾರಿಗೆ

PLI ಯೋಜನೆ
➤ PLI (Production Linked Incentive) ಯೋಜನೆಗೆ 6,200 ಕೋಟಿ ರೂ.

ಕೃಷಿ ಕ್ಷೇತ್ರ

Doctor shows protected human liver

ಆರೋಗ್ಯ ರಕ್ಷಣೆ

ವಸತಿ ವಲಯ

ನವೀಕರಿಸಬಹುದಾದ ಇಂಧನ

ಇದನ್ನೂ ಓದಿ: Budget 2024: ಲಕ್ಷದ್ವೀಪದಲ್ಲಿ ಹೂಡಿಕೆಯ ಮದ್ದು, ತಗಾದೆ ತೆಗೆದ ಮಾಲ್ಡೀವ್ಸ್‌ಗೆ ಗುದ್ದು

ಭಾರತದ ಬೆಳವಣಿಗೆ

ಇದನ್ನೂ ಓದಿ: Budget 2024: ಆರ್ಥಿಕತೆಗೆ ಬೂಸ್ಟ್‌ ನೀಡಿದ ಮೋದಿ;‌ ಗಂಡನ ಹಣ ಕಿತ್ತು ಹೆಂಡ್ತಿಗೆ ಕೊಡ್ತಾರಾ ಸಿದ್ದರಾಮಯ್ಯ ಎಂದ ಬಿಜೆಪಿ!

Exit mobile version