Site icon Vistara News

Mizoram Election Results 2023 Live: ಮಿಜೋರಾಂನಲ್ಲಿ ಝೆಡ್‌ಪಿಎಂ ಪಕ್ಷಕ್ಕೆ ಬಹುಮತ; ಕಾಂಗ್ರೆಸ್‌ಗೆ ಒಂದೇ ಸ್ಥಾನ

vote counting

ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

B Somashekhar

ತೆಲಂಗಾಣದಲ್ಲಿ ಬಿಆರ್‌ಎಸ್‌ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕೆ. ಕವಿತಾ

B Somashekhar

ತೆಲಂಗಾಣ

ಕಾಂಗ್ರೆಸ್‌ 32

ಬಿಆರ್‌ಎಸ್‌ 20

ಬಿಜೆಪಿ 2

ಎಐಎಂಐಂ 5

B Somashekhar

ಛತ್ತೀಸ್‌ಗಢ

ಕಾಂಗ್ರೆಸ್‌ 31

ಬಿಜೆಪಿ 29

B Somashekhar

ರಾಜಸ್ಥಾನ

ಬಿಜೆಪಿ 71

ಕಾಂಗ್ರೆಸ್‌ 56

ಇತರೆ 2

B Somashekhar

ಮಧ್ಯಪ್ರದೇಶ

ಬಿಜೆಪಿ- 65

ಕಾಂಗ್ರೆಸ್‌ 47

ಇತರೆ- 3

Exit mobile version